ನವದೆಹಲಿ, ಜುಲೈ 13: ಚಿನ್ನದ ಬೆಲೆಯ ಸತತ ಇಳಿಕೆಯ ಟ್ರೆಂಡ್ ಮತ್ತೆ ಶುರುವಾದಂತಿದೆ. ವಾರಾಂತ್ಯದಲ್ಲಿ ಅಲ್ಪ ಇಳಿಕೆ ಕಂಡಿದ್ದ ಬಂಗಾರದ ದರ ಇವತ್ತು 130 ರೂಗಳಷ್ಟು ಕಡಿಮೆಗೊಂಡಿದೆ. ಕಳೆದ ಐದಾರು ತಿಂಗಳುಗಳಿಂದ ಇದರ ಬೆಲೆ ಬಹಳಷ್ಟು ಇಳಿದಿದೆ. ಇರಾನ್ ಯುದ್ಧವು ಚಿನ್ನದ ಬೆಲೆ (Gold Price) ಕುಸಿತಕ್ಕೆ ಎಡೆ ಮಾಡಿಕೊಟ್ಟಂತಿದೆ. ಜನವರಿ ಕೊನೆಯಲ್ಲಿ 17,885 ರೂ ಇದ್ದ ಅಪರಂಜಿ ಚಿನ್ನದ ಬೆಲೆ ಇದೀಗ 14,291 ರೂಗೆ ಕುಸಿದಿದೆ. ಐದಾರು ತಿಂಗಳಲ್ಲಿ ಬೆಲೆ ಮೂರೂವರೆ ಸಾವಿರ ರೂಗಿಂತ ಹೆಚ್ಚಿನ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,31,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,42,910 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,31,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 13ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,291 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,100 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,718 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,291 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,100 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,100 ರೂ
- ಚೆನ್ನೈ: 13,200 ರೂ
- ಮುಂಬೈ: 13,100 ರೂ
- ದೆಹಲಿ: 13,115 ರೂ
- ಕೋಲ್ಕತಾ: 13,100 ರೂ
- ಕೇರಳ: 13,100 ರೂ
- ಅಹ್ಮದಾಬಾದ್: 13,105 ರೂ
- ಜೈಪುರ್: 13,115 ರೂ
- ಲಕ್ನೋ: 13,115 ರೂ
- ಭುವನೇಶ್ವರ್: 13,100 ರೂ
ಇದನ್ನೂ ಓದಿ: ತಿಂಗಳಿಗೆ ಕೇವಲ 5,000 ರೂ ಹೂಡಿಕೆಯಿಂದ 21 ವರ್ಷದಲ್ಲಿ 1 ಕೋಟಿ ಸಂಪತ್ತು ಸೃಷ್ಟಿ ಸಾಧ್ಯ
ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 549 ರಿಂಗಿಟ್ (12,876 ರುಪಾಯಿ)
- ದುಬೈ: 496.50 ಡಿರಾಮ್ (12,947 ರುಪಾಯಿ)
- ಅಮೆರಿಕ: 136 ಡಾಲರ್ (13,027 ರುಪಾಯಿ)
- ಸಿಂಗಾಪುರ: 179.60 ಸಿಂಗಾಪುರ್ ಡಾಲರ್ (13,295 ರುಪಾಯಿ)
- ಕತಾರ್: 497.50 ಕತಾರಿ ರಿಯಾಲ್ (13,075 ರೂ)
- ಸೌದಿ ಅರೇಬಿಯಾ: 511 ಸೌದಿ ರಿಯಾಲ್ (13,037 ರುಪಾಯಿ)
- ಓಮನ್: 52.70 ಒಮಾನಿ ರಿಯಾಲ್ (13,111 ರುಪಾಯಿ)
- ಕುವೇತ್: 41.49 ಕುವೇತಿ ದಿನಾರ್ (12,913 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 235 ರೂ
- ಚೆನ್ನೈ: 240 ರೂ
- ಮುಂಬೈ: 235 ರೂ
- ದೆಹಲಿ: 235 ರೂ
- ಕೋಲ್ಕತಾ: 235 ರೂ
- ಕೇರಳ: 240 ರೂ
- ಅಹ್ಮದಾಬಾದ್: 235 ರೂ
- ಜೈಪುರ್: 235 ರೂ
- ಲಕ್ನೋ: 235 ರೂ
- ಭುವನೇಶ್ವರ್: 240 ರೂ
- ಪುಣೆ: 235
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 12:51 pm, Mon, 13 July 26