
ಬೆಂಗಳೂರು, ಮಾರ್ಚ್ 10: ನಿನ್ನೆ ಕಡಿಮೆಗೊಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಮಂಗಳವಾರ ಏರಿಕೆಯಾಗಿದೆ. 180 ರೂನಷ್ಟು ಇಳಿದಿದ್ದ ಬಂಗಾರದ ಬೆಲೆ (Gold Rates) ಈಗ 65 ರೂ ಹೆಚ್ಚಿದೆ. ವಿದೇಶಗಳಲ್ಲಿ ಮಿಶ್ರ ಫಲ ಇದೆ. ಕೆಲವೆಡೆ ಬೆಲೆ ಏರಿದರೆ, ಕೆಲವೆಡೆ ಇಳಿಕೆ ಆಗಿದೆ. ಇನ್ನು, ಬೆಳ್ಳಿ ಬೆಲೆ 10 ರೂಗಳಷ್ಟು ಭರ್ಜರಿ ಏರಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,48,850 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,62,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,48,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 29,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 10ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,238 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,885 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,179 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,238 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,885 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 14,885 ರೂ
- ಚೆನ್ನೈ: 15,050 ರೂ
- ಮುಂಬೈ: 14,885 ರೂ
- ದೆಹಲಿ: 14,900 ರೂ
- ಕೋಲ್ಕತಾ: 14,885 ರೂ
- ಕೇರಳ: 14,885 ರೂ
- ಅಹ್ಮದಾಬಾದ್: 14,890 ರೂ
- ಜೈಪುರ್: 14,900 ರೂ
- ಲಕ್ನೋ: 14,900 ರೂ
- ಭುವನೇಶ್ವರ್: 14,885 ರೂ
ಇದನ್ನೂ ಓದಿ: ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ: ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ಆತಂಕ ಬೇಡ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 622 ರಿಂಗಿಟ್ (14,566 ರುಪಾಯಿ)
- ದುಬೈ: 570 ಡಿರಾಮ್ (14,298 ರುಪಾಯಿ)
- ಅಮೆರಿಕ: 158.50 ಡಾಲರ್ (14,604 ರುಪಾಯಿ)
- ಸಿಂಗಾಪುರ: 205.30 ಸಿಂಗಾಪುರ್ ಡಾಲರ್ (14,838 ರುಪಾಯಿ)
- ಕತಾರ್: 562.50 ಕತಾರಿ ರಿಯಾಲ್ (14,213 ರೂ)
- ಸೌದಿ ಅರೇಬಿಯಾ: 578 ಸೌದಿ ರಿಯಾಲ್ (14,186 ರುಪಾಯಿ)
- ಓಮನ್: 60.40 ಒಮಾನಿ ರಿಯಾಲ್ (14,456 ರುಪಾಯಿ)
- ಕುವೇತ್: 46.38 ಕುವೇತಿ ದಿನಾರ್ (13,950 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 290 ರೂ
- ಚೆನ್ನೈ: 300 ರೂ
- ಮುಂಬೈ: 290 ರೂ
- ದೆಹಲಿ: 290 ರೂ
- ಕೋಲ್ಕತಾ: 290 ರೂ
- ಕೇರಳ: 300 ರೂ
- ಅಹ್ಮದಾಬಾದ್: 290 ರೂ
- ಜೈಪುರ್: 290 ರೂ
- ಲಕ್ನೋ: 290 ರೂ
- ಭುವನೇಶ್ವರ್: 300 ರೂ
- ಪುಣೆ: 290
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ