Headlines

IND vs ENG: ಏಕದಿನ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಶುಭ್​ಮನ್ ಗಿಲ್ – Kannada News | Shubman Gill Sets New ODI World Record: First Batter with 60+ Average and 100+ SR

ಇಂದಿನ ಪಂದ್ಯಕ್ಕೂ ಮೊದಲು ಶುಭ್​ಮನ್ ಗಿಲ್ ಅವರ ಏಕದಿನ ಸರಾಸರಿ 59 ಆಗಿತ್ತು. ಇದೀಗ ಇಂಗ್ಲೆಂಡ್‌ ವಿರುದ್ಧ ಗಿಲ್ ಅರ್ಧಶತಕ ಗಳಿಸಿದ ನಂತರ, ಅವರ ಸರಾಸರಿ 60 ಕ್ಕಿಂತ ಹೆಚ್ಚಾಗಿದೆ. ವಿರಾಟ್ ಕೊಹ್ಲಿ (58.5) ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ (58) ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೈಕೆಲ್ ಬೆವನ್ 53.6 ಸರಾಸರಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಎಬಿ ಡಿವಿಲಿಯರ್ಸ್ 53.5 ಸರಾಸರಿಯೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ(PC-PTI).

Source link

Leave a Reply

Your email address will not be published. Required fields are marked *