Headlines

IND vs SL: 193 ರನ್​ಗಳಿಗೆ ಭಾರತ ಆಲೌಟ್; ಶ್ರೀಲಂಕಾಕ್ಕೆ 372 ರನ್​ಗಳ ಕಠಿಣ ಗುರಿ – Kannada News | Galle Test: India Sets 371 Target for Sri Lanka; Pant Shines in 2nd Innings

ಗಾಲೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಕೂಡ ಮುಗಿಸಿದೆ. 4ನೇ ದಿನದಾಟದಂದು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಕೇವಲ 2 ಸೆಷನ್​ಗಳನ್ನು ಆಡಲಷ್ಟೇ ಶಕ್ತವಾಯಿತು. 4ನೇ ದಿನದಾಟದ ಎರಡನೇ ಸೆಷನ್ ಮುಗಿಯುವುದಕ್ಕೂ ಮುನ್ನವೇ ಟೀಂ ಇಂಡಿಯಾ ತನ್ನೇಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 193 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದರೊಂದಿಗೆ ಆತಿಥೇಯ ಶ್ರೀಲಂಕಾ ತಂಡಕ್ಕೆ 372 ರನ್​ಗಳ ಕಠಿಣ ಗುರಿ ನೀಡಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ರಿಷಭ್ ಪಂತ್ 66 ರನ್, ದೇವದತ್ ಪಡಿಕ್ಕಲ್ 44 ರನ್ ಮತ್ತು ಕೆಎಲ್ ರಾಹುಲ್ 35 ರನ್ ಬಾರಿಸಿದ್ದನ್ನು ಬಿಟ್ಟರೆ ಉಳಿದವರಿಗೆ ಒಂದಂಕಿ ಮೊತ್ತವನ್ನು ದಾಟಲು ಸಾಧ್ಯವಾಗಲಿಲ್ಲ.

Source link

Leave a Reply

Your email address will not be published. Required fields are marked *