ಹಿಂದೂಗಳಿಗೆ ಪ್ರತಿ ತಿಂಗಳು ಬಹಳ ವಿಶೇಷ. ನಾವೀಗ ಏಪ್ರಿಲ್ ಮಾಸ ಕಳೆದು ವರ್ಷದ ಐದನೇ ತಿಂಗಳಿಗೆ ಕಾಲಿಡುತ್ತಿದ್ದೇವೆ. ಪ್ರತಿ ತಿಂಗಳಲ್ಲೂ ವಿಶೇಷ ಹಬ್ಬಗಳು (festivals) , ವ್ರತಾಚರಣೆಗಳು ಇದ್ದೇ ಇರುತ್ತದೆ. ಹಾಗಾದ್ರೆ ಮೇ ತಿಂಗಳಲ್ಲಿ ಯಾವೆಲ್ಲಾ ಹಬ್ಬ ಹರಿದಿನಗಳು, ಆಚರಣೆಗಳಿವೆ ಎಂಬ ಮಾಹಿತಿ ಈ ಕೆಳಗಿದೆ.
ಮೇ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ:
- ಮೇ 01: ಕಾರ್ಮಿಕರ ದಿನಾಚರಣೆ
- ಮೇ 01: ಕೂರ್ಮ ಜಯಂತಿ
- ಮೇ 01: ಬುದ್ಧ ಪೂರ್ಣಿಮಾ
- ಮೇ 02: ವೈಶಾಖ ಮಾಸ ಕೃಷ್ಣ ಪಕ್ಷ ಆರಂಭ
- ಮೇ 05: ಸಂಕಷ್ಟಹರ ಚತುರ್ಥಿ
- ಮೇ 11: ಮಹಾ ನಕ್ಷತ್ರ ಕೃತ್ತಿಕಾ
- ಮೇ 13: ಸರ್ವಕಾದಶಿ ಅಪರಾ
- ಮೇ 14: ಪ್ರದೋಷ
- ಮೇ 15: ವೃಷಭ ಸಂಕ್ರಮಣ
- ಮೇ 15: ಮಾಸ ಶಿವರಾತ್ರಿ
- ಮೇ 16: ಶನಿ ಜಯಂತಿ
- ಮೇ 16: ವೈಶಾಖ ಸ್ನಾನಸಮಾಪ್ತಿ
- ಮೇ 16: ಅಮಾವಾಸ್ಯಾ
- ಮೇ 17: ಅಧಿಕ ಜ್ಯೇಷ್ಠ ಶುಕ್ಲ ಪಕ್ಷ ಆರಂಭ
- ಮೇ 18: ಆರಂಭ
- ಮೇ 25: ಭಾಗೀರಥ ಜಯಂತಿ
- ಮೇ 25: ಮಹಾನಕ್ಷತ್ರ ರೋಹಿಣಿ
- ಮೇ 27: ಏಕಾದಶಿ ಪದ್ಮಿನಿ
- ಮೇ 28: ಬಕ್ರೀದ್
- ಮೇ 28: ಪ್ರದೋಷ
- ಮೇ 31: ಹುಣ್ಣಿಮೆ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ