ಲಕ್ಷ ರೂ ಹೂಡಿಕೆಯಿಂದ 5,000 ರೂ ಪಿಂಚಣಿ; ಜನಪ್ರಿಯವಾಗುತ್ತಿದೆ ಎಪಿವೈ ಪೆನ್ಷನ್ ಸ್ಕೀಮ್ – Kannada News | Atal Pension Yojana, investment amount, period, pension and other details
ಕೇಂದ್ರ ಸರ್ಕಾರದಿಂದ ನಡೆಸಲಾಗುವ ಅಟಲ್ ಪೆನ್ಷನ್ ಯೋಜನೆಗೆ (APY- Atal Pension Yojana) ನೊಂದಾಯಿತರಾದವರ ಸಂಖ್ಯೆ ಏಪ್ರಿಲ್ 21ಕ್ಕೆ 9 ಕೋಟಿ ಗಡಿ ದಾಟಿದೆ. ಅದರಲ್ಲೂ ಒಂದೇ ವರ್ಷದಲ್ಲಿ ಒಂದು ಕೋಟಿಗೂ ಅಧಿಕ ಸಬ್ಸ್ಕ್ರೈಬರ್ಗಳು ಬಂದಿದ್ದಾರೆ. 2025-26ರ ಹಣಕಾಸು ವರ್ಷದಲ್ಲಿ ಎಪಿವೈ ಸ್ಕೀಮ್ಗೆ ನೊಂದಾಯಿಸಿಕೊಂಡವರ ಸಂಖ್ಯೆ ಬರೋಬ್ಬರಿ 1.35 ಕೋಟಿ. 2015ರಲ್ಲಿ ಆರಂಭಗೊಂಡ ಈ ಸ್ಕೀಮ್ನಲ್ಲಿ ಯಾವುದೇ ವರ್ಷದಲ್ಲಿ ಅತಿಹೆಚ್ಚು ಸಬ್ಸ್ಕ್ರೈಬರ್ಗಳು ಸಿಕ್ಕಿದ್ದು ಇದೇ ಮೊದಲು. ಏನಿದು ಅಟಲ್ ಪೆನ್ಷನ್ ಯೋಜನಾ? ಅಟಲ್ ಪೆನ್ಷನ್ ಯೋಜನೆಯು ಅಸಂಘಟಿತ…