ಈ ವರ್ಷದ ಪ್ರಮುಖ ಸೆಕ್ಟರ್ ಇದು; ಗಮನಿಸಬೇಕಾದ 6 ಪ್ರಮುಖ ಮ್ಯೂಚುವಲ್ ಫಂಡ್ಗಳಿವು – Kannada News | Major Mutual Funds tracking the energy sector in 2026 year
ಪಶ್ಚಿಮ ಏಷ್ಯಾ ಬಿಕ್ಕಟ್ಟು ಪರಿಸ್ಥಿತಿಯು ಇಂಧನ ಕ್ಷೇತ್ರದ ಮೇಲೆ ಎಲ್ಲರ ಚಿತ್ತ ನೆಡುವಂತೆ ಮಾಡಿದೆ. ತೈಲ, ಅನಿಲ, ವಿದ್ಯುತ್ ಇತ್ಯಾದಿ ಎನರ್ಜಿ ಸೆಕ್ಟರ್ ಈಗ ಅತ್ಯಗತ್ಯ ಎನಿಸಿದೆ. ಇಂಧನ ಭದ್ರತೆಯ ಪ್ರಾಮುಖ್ಯತೆ ಈಗ ಎಲ್ಲರಿಗೂ ಗೊತ್ತಾಗಿದೆ. ಭಾರತವು 2030ರ ವೇಳೆಗೆ 500GW ನವೀಕರಿಸಬಹುದಾದ ಇಂಧನ ಗುರಿಯನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಎನರ್ಜಿ ಫಂಡ್‌ಗಳು ಹೂಡಿಕೆದಾರರ ನೆಚ್ಚಿನ ಆಯ್ಕೆಯಾಗಿವೆ. ಇಂಧನ (Energy) ವಲಯದಲ್ಲಿ ಗಮನಿಸಬೇಕಾದ 6 ಪ್ರಮುಖ ಮ್ಯೂಚುವಲ್ ಫಂಡ್‌ಗಳ (Mutual Funds) ಬಗ್ಗೆ ಮಾಹಿತಿ ಇಲ್ಲಿದೆ. 1….