ಭಾರತದ ಷೇರು ಮಾರುಕಟ್ಟೆ ಇವತ್ತು ಕುಸಿತ; ಏನಿರಬಹುದು ಕಾರಣಗಳು? ಇಲ್ಲಿದೆ ಡೀಟೇಲ್ಸ್ – Kannada News | Stock Market plunges by several points, down by almost 1pc on Wednesday
ನವದೆಹಲಿ, ಏಪ್ರಿಲ್ 22: ಇಂದು, ಭಾರತೀಯ ಶೇರು ಮಾರುಕಟ್ಟೆ ಭಾರಿ ಕುಸಿತ ಕಂಡಿದೆ. ಕಳೆದ ಮೂರು ದಿನಗಳ ಏರಿಕೆಗೆ ಬ್ರೇಕ್ ಬಿದ್ದಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಬುಧವಾರದ ಬೆಳಗಿನ ವಹಿವಾಟಿನಲ್ಲಿ ಬಿಎಸ್ಇನ ಸೆನ್ಸೆಕ್ಸ್ ಸೂಚ್ಯಂಕ 710 ಅಂಕ (ಶೇ. 0.90) ಕುಸಿದು 78,563ರ ಮಟ್ಟ ಮುಟ್ಟಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಸೂಚ್ಯಂಕ 220 ಅಂಕಗಳ ಕುಸಿತ ಕಂಡು (ಶೇ. 0.90) 24,356ರ ಮಟ್ಟಕ್ಕೆ ಇಳಿದಿತ್ತು. ಇಂದಿನ ಮಾರುಕಟ್ಟೆಯ ಪ್ರಮುಖ ಅಂಕಿಅಂಶಗಳು ಮತ್ತು ಕುಸಿತಕ್ಕೆ ಕಾರಣಗಳು ಇಲ್ಲಿವೆ:…