Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 2,250 ರೂ ಏರಿಕೆ; ಬೆಳ್ಳಿಯೂ ದುಬಾರಿ – Kannada News | Gold Price Today on 3rd July 2026, Gold And Silver Rates In Bengaluru, Delhi, Mumbai | Latest News in Kannada
ನವದೆಹಲಿ, ಜುಲೈ 3: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಮೂರನೇ ದಿನ ಹೆಚ್ಚಿವೆ. ಇಂದು ಶುಕ್ರವಾರ ಚಿನ್ನದ ಬೆಲೆ (Gold Rate) ಒಂದು ಗ್ರಾಮ್ಗೆ ಬರೋಬ್ಬರಿ 225 ರೂಗಳಷ್ಟು ದುಬಾರಿಗೊಂಡಿದೆ. 18 ಕ್ಯಾರಟ್ ಚಿನ್ನದ ಬೆಲೆಯೇ 11,000 ರೂ ಗಡಿ ದಾಟಿದೆ. ಶುದ್ಧ ಚಿನ್ನದ (24 ಕ್ಯಾರಟ್) ಬೆಲೆ 14,700 ರೂ ಗಡಿ ಮುಟ್ಟಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಸಖತ್ ಏರಿದೆ. ಬೆಳ್ಳಿ ಬೆಲೆಯೂ ಒಂದು ಗ್ರಾಮ್ಗೆ 5ರಿಂದ 10 ರೂ ಹೆಚ್ಚಿದೆ. ಭಾರತದಲ್ಲಿ…