ಸೀಸನ್ನ ಕೊನೆಯ ಪಂಚಾಯ್ತಿಯಲ್ಲಿ ಧ್ರುವಂತ್-ಅಶ್ವಿನಿಗೆ ಮರೆಯಲಾಗದ ಉಡುಗೊರೆ ಕೊಟ್ಟ ಕಿಚ್ಚ – Kannada News | Bigg Boss Kannada 12: Sudeep praises Ashwini and Dhruvanth’s game
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಬಂದಿದೆ. ಮುಂದಿನ ಭಾನುವಾರ ಫಿನಾಲೆ ನಡೆದು ವಿನ್ನರ್ ಘೋಷಣೆ ಆಗಲಿದೆ. ಹಾಗಾಗಿ ಇಂದು (ಶನಿವಾರ) ಈ ಸೀಸನ್ನ ಕೊನೆಯ ವಾರದ ಪಂಚಾಯಿತಿ ಆಗಿತ್ತು. ಮನೆಯಲ್ಲಿ ಆರಂಭದಿಂದಲೂ ಇತರೆ ಸದಸ್ಯರಿಂದ ಅತಿ ಹೆಚ್ಚು ನಿಂದನೆಗೆ, ಟೀಕೆಗೆ, ಬೆನ್ನ ಹಿಂದಿನ ಮಾತಿಗೆ ಕಾರಣ ಆಗಿರುವುದು ಧ್ರುವಂತ್ ಮತ್ತು ಅಶ್ವಿನಿ. ಅದರಲ್ಲೂ ಧ್ರುವಂತ್ ಅವರನ್ನು ಇಡೀ ಮನೆಯ ಸದಸ್ಯರು ದ್ವೇಷಿಸುತ್ತಿದ್ದ ಸಮಯವೂ ಒಂದಿತ್ತು. ಆದರೆ ಈ ಸೀಸನ್ನ ಕೊನೆಯ ವಾರದ…