ವಿವಾಹದ ಬಳಿಕವೂ ಖ್ಯಾತ ನಟಿ ಜೊತೆ ಸಂಬಂಧ ಹೊಂದಿದ್ದ ಅಕ್ಷಯ್ ಕುಮಾರ್? – Kannada News | Akshay Kumar and Priyanka Chopra Affair: Post Marriage Controversy That Rocked Bollywood
ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಖಾಸಗಿ ಜೀವನದ ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಾರೆ. ಈಗಲೂ ಸಹ, ನಟ ಅಕ್ಷಯ್ ಕುಮಾರ್ ಅವರ ಖಾಸಗಿ ಜೀವನ ಚರ್ಚೆ ಆಗುತ್ತದೆ. ಒಂದು ಕಾಲದಲ್ಲಿ ಅಕ್ಷಯ್ ಕುಮಾರ್ ಒಬ್ಬ ಪ್ರಸಿದ್ಧ ಮತ್ತು ಜನಪ್ರಿಯ ನಟಿಯನ್ನು ಪ್ರೀತಿಸುತ್ತಿದ್ದರು. ಆದರೆ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ಅಕ್ಷಯ್ ಅವರ ಸಂಬಂಧದ ಬಗ್ಗೆ ತಿಳಿದಾಗ, ನಟನ ಜೀವನದಲ್ಲಿ ದೊಡ್ಡ ಬಿರುಗಾಳಿ ಎದ್ದಿತು. ಅಕ್ಷಯ್ ಅವರ ಸಂಬಂಧದದಲ್ಲಿ ಇದ್ದ ನಟಿ ಬೇರೆ ಯಾರೂ ಅಲ್ಲ, ನಟಿ ಪ್ರಿಯಾಂಕಾ…