ಮನೆಯಲ್ಲಿ ಲಭ್ಯವಿರುವ ಈ ವಸ್ತುಗಳನ್ನು ಬಳಸಿ ನಿಮಿಷಗಳಲ್ಲಿ ಗ್ಯಾಸ್ ಸ್ಟವ್ ಕ್ಲೀನ್ ಮಾಡಬಹುದು – Kannada News | Clean dirty gas stove easily using these tips
ಅಡುಗೆಮನೆಯಲ್ಲಿ ಹೆಚ್ಚು ಬಳಸಲ್ಪಡುವ ವಸ್ತು ಎಂದ್ರೆ ಅದು ಗ್ಯಾಸ್ ಸ್ಟೌವ್ (gas stove). ಪ್ರತಿನಿತ್ಯ ಅಡುಗೆ ಮಾಡುವ ಕಾರಣ ಇದನ್ನು ಎಷ್ಟೇ ಸ್ವಚ್ಛಗೊಳಿಸಿದರೂ ಸಹ ಗಲೀಜು ಆಗುತ್ತಿರುತ್ತೆ. ಹಾಲು ಉಕ್ಕಿ, ಕುಕ್ಕರ್‌ನಿಂದ ಬರುವ ನೀರು, ಎಣ್ಣೆ ಅಂಶ ಇವೆಲ್ಲವೂ ಬಿದ್ದು ಗ್ಯಾಸ್ ಸ್ಟವ್ ಮತ್ತು ಗ್ಯಾಸ್ ಬರ್ನಲ್ ಕೊಳೆಯಾಗುತ್ತವೆ. ಹೆಚ್ಚಿನವರು ಈ ಹಠಮಾರಿ ಕಲೆಗಳನ್ನು ತೊಡೆದುಹಾಕಲು ದುಬಾರಿ ರಾಸಾಯನಿಕಯುಕ್ತ ಕ್ಲೀನರ್‌ಗಳನ್ನು ಬಳಕೆ ಮಾಡುತ್ತಾರೆ. ಇದರ ಬದಲು ಯಾವುದೇ ಖರ್ಚಿಲ್ಲದೆ ಮನೆಯಲ್ಲಿ ಲಭ್ಯವಿರುವ ಈ ಕೆಲವೊಂದು ವಸ್ತುಗಳ ಸಹಾಯದಿಂದ…