IPL 2026: ಸ್ಕ್ಯಾನಿಂಗ್ಗೆ ಒಳಗಾಗಲಿರುವ ರೋಹಿತ್; ಮುಂದಿನ ಪಂದ್ಯಕ್ಕೆ ಡೌಟ್
2026 ರ ಐಪಿಎಲ್‌ನಲ್ಲಿ 13 ವರ್ಷಗಳ ನಂತರ ತನ್ನ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಲೀಗ್ ಆರಂಭಿಸಿದ್ದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಮತ್ತೊಂದು ಗೆಲುವಿಗಾಗಿ ಕಾಯಬೇಕಾಗಿ ಬಂದಿದೆ. ಮೊದಲ ಗೆಲುವಿನ ಬಳಿಕ ಆಡಿರುವ ಮೂರು ಪಂದ್ಯಗಳಲ್ಲಿ ಮುಂಬೈಗೆ ಗೆಲುವು ಧಕ್ಕಿಲ್ಲ. ಇದು ತಂಡವನ್ನು ಚಿಂತೆಗೀಡುಮಾಡಿದೆ. ಇದೆಲ್ಲದರ ನಡುವೆ ಮುಂಬೈ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೆನೆಂದರೆ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇಂಜುರಿಗೆ ತುತ್ತಾಗಿದ್ದಾರೆ. ರಾಯಲ್ ಚಾಲೆಂಜರ್ಸ್…