1.31 ಕೋಟಿ ರೂ. ಸಂಬಳಕ್ಕಿಂತ ಬೆಂಗಳೂರಿನ 45 ಲಕ್ಷ ರೂ. ಹೆಚ್ಚು ಲಾಭದಾಯಕ ಎಂದ ಟೆಕ್ಕಿ, ಯಾಕೆ ಗೊತ್ತಾ? – Kannada News | Bangalore vs. London: Engineer Compares Life Quality and Salary Differences
ಬೆಂಗಳೂರು, ಜ.7: ಬೆಂಗಳೂರು ಹೆಚ್ಚು ಆದಾಯ ನೀಡುವ ನಗರ, ಇಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭ, ಎಲ್ಲದಕ್ಕೂ ಅವಕಾಶ ಇದೆ. ಹಾಗಾಗಿ ಬೇರೆ ಊರಿನ ಜನ ಇಲ್ಲಿ ಕೆಲಸಕ್ಕಾಗಿ ಬರುತ್ತಾರೆ. ಇದೀಗ ಇಲ್ಲೊಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡಲು ಹಾಗೂ ಜೀವನಶೈಲಿಗೆ ತುಂಬಾ ಬೆಸ್ಟ್ ನಗರ ಎಂದು ಹೇಳಿದ್ದಾರೆ. ಬೆಂಗಳೂರು ಮೂಲದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರ ಲಿಂಕ್ಡ್ಇನ್ನಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ (Bangalore vs London) ನಡುವಿನ ಜೀವನಶೈಲಿ, ಆದಾಯ ವ್ಯತ್ಯಾಸದ ಬಗ್ಗೆ ಹೇಳಿದ್ದಾರೆ. ವೈಭವ್ ಅಗರ್ವಾಲ್ ಎಂಬುವವರು…