Weekly Love Horoscope: ಸಿಂಹ ರಾಶಿಗೆ ಶುಕ್ರ-ಚಂದ್ರನ ಆಗಮನ ಪ್ರೇಮಲೋಕದಲ್ಲಿ ಯಾರಿಗಿದೆ ಅದೃಷ್ಟ? – Kannada News | July 12 18 Love Astrology: Your Weekly Relationship Guide by Zodiac
ಜುಲೈ 12ರಿಂದ ಜುಲೈ 18ರವರೆಗೆ ಮೂರನೇ ವಾರವಾಗಿದ್ದು ಆಳವಾದ ನಂಬಿಕೆ, ನಕಾರಾತ್ಮಕ ಭಾವನೆ, ಮೌನಪ್ರೇಮ, ಸೌಂದರ್ಯದಲ್ಲಿ ಸಮತೋಲನ, ಪಕ್ವತೆಯ ಆಲೋಚನೆ ಇವೆಲ್ಲ ಇರಲಿದೆ. ಮೇಷ ರಾಶಿ : ಈ ವಾರ ನಿಮ್ಮಲ್ಲಿ ಪ್ರೀತಿಯ ತೀವ್ರತೆ ಹೆಚ್ಚಿರುತ್ತದೆ. ಆದರೆ ನಿಮ್ಮ ರಾಶ್ಯಧಿಪತಿ ಮಂಗಳ ವೃಷಭದಲ್ಲಿದ್ದು, ನಿಮ್ಮ ಮಾತಿನಲ್ಲಿ ಕೊಂಚ ಹಠ ಅಥವಾ ಉದ್ವೇಗ ತರಬಹುದು. ಸಂಗಾತಿಯ ಎದುರು ನಿಮ್ಮ ಅಹಂಕಾರವನ್ನು ಬದಿಗಿಟ್ಟು ಪ್ರೀತಿಯಿಂದ ಮಾತನಾಡಿದರೆ, ಅವರು ನಿಮ್ಮ ಭಾವನೆಗಳಿಗೆ ಸಂಪೂರ್ಣವಾಗಿ ಶರಣಾಗುತ್ತಾರೆ. ವಾರದ ಮಧ್ಯಭಾಗದಲ್ಲಿ ನಿಮಗಾಗಿ ಅಚ್ಚರಿ ಇರಲಿದೆ….