ಎಲೆಕೋಸನ್ನು ಕ್ಲೀನ್ ಮಾಡುವ ಸರಿಯಾದ ವಿಧಾನ ಯಾವುದು? ನೀವು ತಿಳಿಯಲೇಬೇಕಾದ ಮಾಹಿತಿಯಿದು – Kannada News | This is how to clean cabbage properly
ಕ್ಯಾಬೇಜ್ ಕ್ಲೀನಿಂಗ್ Image Credit source: Pinterest ಎಲೆಕೋಸು (cabbage) ಬಹುತೇಕರ ನೆಚ್ಚಿನ ತರಕಾರಿ. ಪಲ್ಯ, ಮಂಚೂರಿಯನ್, ಸಲಾಡ್‌ಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ, ಆದರೆ ಹೆಚ್ಚಿನವರು ಎಲೆಕೋಸನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ, ಜೊತೆಗೆ ಇದನ್ನು ಕ್ಲೀನ್ ಮಾಡುವ ಸರಿಯಾದ ವಿಧಾನವೂ ಅನೇಕರಿಗೆ ಗೊತ್ತಿಲ್ಲ. ಎಷ್ಟೇ ಸ್ವಚ್ಛಗೊಳಿಸಿದರೂ ಎಲೆಕೋಸಿನಲ್ಲಿ ಕೊಳಕು, ಕೀಟಗಳು, ಹುಳು, ಬ್ಯಾಕ್ಟೀರಿಯಾ ಮತ್ತು ಕೀಟನಾಶಕಗಳ ಅಂಶ ಹಾಗೆಯೇ ಉಳಿದು ಬಿಡುತ್ತವೆ. ಇದು ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ, ಆಹಾರವು ರುಚಿಕರ ಮತ್ತು ಆರೋಗ್ಯಕರವಾಗಿರಲು…