ಅಜಿತ್ ಪವಾರ್ ಸಾವು ಪ್ರಕರಣದ ಹೊಸ ಅಪ್ಡೇಟ್: ವಿಮಾನ ಪತನದ ಕೊನೆಯ ವಿಡಿಯೋ ವೈರಲ್ – Kannada News | Ajit Pawar Baramati Crash: Viral Video Reveals Fog, ILS Shortage Under Scrutiny
ಮಹಾರಾಷ್ಟ್ರ, ಫೆ.11: ಬಾರಾಮತಿಯಲ್ಲಿ ಜನವರಿ 28, 2026 ರಂದು ಸಂಭವಿಸಿದ ಭೀಕರ ವಿಮಾನ ಪತನದಿಂದ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿದ್ದರು. ಇದೀಗ ವಿಮಾನ ಪತನದ ಪ್ರಮುಖ ವಿಡಿಯೋ ವೈರಲ್ ಆಗಿದೆ. ಇದು ಇಡೀ ದೇಶವನ್ನೇ ಬೆಚ್ಚಿಬೀಳಿಸಿವೆ. ವಿಮಾನ ನಿಲ್ದಾಣದ ಸಮೀಪವಿರುವ ಸಿಸಿ ಟಿವಿ ಕ್ಯಾಮರಾದಲ್ಲಿ ಬೆಳಿಗ್ಗೆ 8:46 ರ ಸುಮಾರಿಗೆ ಈ ದೃಶ್ಯ ಸೆರೆಯಾಗಿದೆ. ವಿಮಾನವು ರನ್‌ವೇ ಹತ್ತಿರ ಬರುತ್ತಿದ್ದಂತೆ ಹತೋಟಿ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿ, ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಾಗಿ (Fireball) ಮಾರ್ಪಡುವುದನ್ನು ವಿಡಿಯೋ ತೋರಿಸುತ್ತದೆ. ವಿಡಿಯೋದಲ್ಲಿ…