Video: ಅಬ್ಬಬ್ಬಾ… ಇದೇನಿದು ಅಚ್ಚರಿ; ನಾಯಿ ಮರಿಗಳೊಂದಿಗೆ ಆಟವಾಡಿದ ಸಿಂಹಗಳು – Kannada News | Gujarat: Have you ever seen lions playing with puppies? Watch the video here
ಗುಜರಾತ್, ಡಿಸೆಂಬರ್ 20: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಬರುವುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಆಹಾರವನ್ನರಸುತ್ತಾ ಬರುವ ಆನೆ, ಹುಲಿ, ಚಿರತೆಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತವೆ. ಅದರಲ್ಲೂ ಹುಲಿ, ಸಿಂಹಗಳಂತೂ (lions) ಬೀದಿಯಲ್ಲಿ ಓಡಾಡುವ ಶ್ವಾನಗಳು,ಇನ್ಯಾವುದೇ ಪ್ರಾಣಿಗಳನ್ನು ಕಂಡರೂ ಬಡೆದು ಬಾಯಿಗೆ ಹಾಕಿಬಿಡುತ್ತವೆ. ಆದ್ರೆ ಗುಜರಾತ್‌ನಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಗ್ರಾಮದೊಳಗೆ ಪ್ರವೇಶಿಸಿದ ಸಿಂಹಗಳ ಗುಂಪು ದಾಳಿ ನಡೆಸುವ ಬದಲು ಅಲ್ಲಿದ್ದ ನಾಯಿ ಮರಿಗಳೊಂದಿಗೆ ಆಟವಾಡಿ, ನಾಯಿ ಮರಿಗಳಿಗೆ ಯಾವುದೇ ತೊಂದರೆ ಕೊಡದೆ ವಾಪಸ್…