ಹಂಟಾವೈರಸ್ ಈಗ ಕಂಡುಬಂದಿದ್ದಲ್ಲ; ಆರೋಗ್ಯ ತಜ್ಞರು ನೀಡಿರುವ ಮಾಹಿತಿಯಲ್ಲಿದೆ ಆತಂಕಕಾರಿ ಅಂಶ – Kannada News | Preventing Hantavirus: Safe Cleanup and Rodent Control Guidelines
ಇತ್ತೀಚಿನ ದಿನಗಳಲ್ಲಿ ಹಂಟಾವೈರಸ್ (Hantavirus) ಮತ್ತೆ ಸುದ್ದಿಯಲ್ಲಿದೆ. ವಿಶೇಷವಾಗಿ ಕ್ರೂಸ್ ಶಿಪ್‌ನಲ್ಲಿ ಈ ವೈರಸ್ ಸೋಂಕು ಕಾಣಿಸಿಕೊಂಡ ನಂತರ ಹಲವು ದೇಶಗಳಲ್ಲಿ ಆತಂಕ ಹೆಚ್ಚಾಗಿದೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಹಂಟಾವೈರಸ್ ಹೊಸ ವೈರಸ್ ಅಲ್ಲ. ಇದಕ್ಕೂ ಮೊದಲು ಕೂಡ ಅನೇಕ ದೇಶಗಳಲ್ಲಿ ಇದರ ಪ್ರಕರಣಗಳು ದಾಖಲಾಗಿವೆ. ಹೌದು, ಅಮೆರಿಕದ ಸಿಡಿಸಿ (CDC) ವರದಿ ಪ್ರಕಾರ, 1993ರಿಂದ 2023ರ ಅಂತ್ಯದವರೆಗೆ ಅಮೆರಿಕದಲ್ಲಿ ಸುಮಾರು 890 ಲ್ಯಾಬ್ ನಲ್ಲಿ ದೃಢಪಟ್ಟ ಹಂಟಾವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ತಜ್ಞರ ಪ್ರಕಾರ, ಈ…