ರಹಸ್ಯ ಕ್ಯಾಮರಾಗಳು, ಅಧ್ಯಾತ್ಮದ ಹೆಸರಿನಲ್ಲಿ 58 ಮಹಿಳೆಯರ ಅಶ್ಲೀಲ ವಿಡಿಯೋ ಮಾಡಿದ್ದ ಜ್ಯೋತಿಷಿ ಅರೆಸ್ಟ್
ನಾಸಿಕ್, ಮಾರ್ಚ್ 24: ರಾಜಕೀಯ ದಿಗ್ಗಜರ ಜ್ಯೋತಿಷ್ಯ ಹೇಳಿ ಪ್ರಸಿದ್ಧಿ ಪಡೆದಿದ್ದ ಮಹಾರಾಷ್ಟ್ರದ ಜ್ಯೋತಿಷಿ(Astrologer)ಯನ್ನು ಅತ್ಯಾಚಾರದ ಆರೋಪದಲ್ಲಿ ಬಂಧಿಸಲಾಗಿದೆ. ಪೆನ್ಡ್ರೈವ್ನಬಲ್ಲಿ 58 ಮಹಿಳೆಯರ ಅಶ್ಲೀಲ ವಿಡಿಯೋ ಲಭ್ಯವಾಗಿದೆ. ಪೊಲೀಸರ ಪ್ರಕಾರ, ಜ್ಯೋತಿಷಿ ಅಶೋಕ್ ಖರತ್ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಎಫ್‌ಐಆರ್ ಪ್ರಕಾರ, ಖರತ್ ತನ್ನನ್ನು ತಾನು ಕ್ಯಾಪ್ಟನ್, ನೌಕಾಪಡೆಯ ನಿವೃತ್ತ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಅವನು ಮಹಿಳೆಯರನ್ನು ತನ್ನ ಕಚೇರಿಗೆ ಅವರ ಸಮಸ್ಯೆಗಳನ್ನು ಆಲಿಸುವುದಾಗಿ ಕರೆತಂದು ಮಾದಕ ದ್ರವ್ಯ ನೀಡುವ ಮೂಲಕ ಅತ್ಯಾಚಾರವೆಸಗುತ್ತಿದ್ದ….