IPL 2026: ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ 3ನೇ ಆಟಗಾರ ಮನೀಷ್ ಪಾಂಡೆ
ಐಪಿಎಲ್ 2026 ರ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೆಕೆಆರ್ ಪರ ಕನ್ನಡಿಗ ಮನೀಷ್ ಪಾಂಡೆಗೆ ಪ್ಲೇಯಿಂಗ್ 11ನಲ್ಲಿ ಆಡುವ ಅವಕಾಶ ಸಿಕ್ಕಿತು. ಈ ಆವೃತ್ತಿಯಲ್ಲಿ ಮನೀಷ್ಗೆ ಆಡುವ ಅವಕಾಶ ಸಿಕ್ಕಿದ್ದು ಇದೇ ಮೊದಲು. ಈ ಮೂಲಕ ಮನೀಷ್ ಐಪಿಎಲ್‌ನಲ್ಲಿ ವಿಶೇಷ ದಾಖಲೆಯನ್ನು ಸೃಷ್ಟಿಸಿದರು. ವಾಸ್ತವವಾಗಿ ಐಪಿಎಲ್ 19 ವರ್ಷಗಳನ್ನು ಪೂರೈಸಿದೆ. ಈ 19 ಸೀಸನ್‌ಗಳನ್ನು ಆಡಿದ್ದವರಲ್ಲಿ ಕೇವಲ 3 ರಿಂದ 4 ಆಟಗಾರರ…