ಈ ರಾಶಿಯವರು ಒಂದು ಮಂತ್ರವನ್ನು ಮಾತ್ರ ಕಡ್ಡಾಯವಾಗಿ ಜಪಿಸಬೇಕು, ಯಾಕೆ ಗೊತ್ತಾ?
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಮಾರ್ಚ್ 18ರ ಬುಧವಾರದ ದಿನಭವಿಷ್ಯದ ಬಗ್ಗೆ ಇಲ್ಲಿ ತಿಳಿಸಿದ್ದಾರೆ. ಈ ದಿನದ ಪಂಚಾಂಗದ ಪ್ರಕಾರ, ಇದು ವಿಶ್ವಾ ವಸ್ನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣಪಕ್ಷ, ಚತುರ್ದಶಿ, ಪೂರ್ವಾಭಾದ್ರ ನಕ್ಷತ್ರ, ಶುಭ ಯೋಗ ಮತ್ತು ಶಕುನೀಕರಣದ ದಿನವಾಗಿದೆ. ಈ ಪರ್ವದಿನವು ಬುಧವಾರವಾಗಿದ್ದು, ವಿಷ್ಣು, ವಿನಾಯಕ ಮತ್ತು ಕಾಲಭೈರವನ ಅಂಶಗಳನ್ನು ಒಳಗೊಂಡಿದೆ. ರವಿ ಮೀನ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ…