ಅಯತೊಲ್ಲಾ ಖಮೇನಿಗೆ ತನ್ನ ಮಗ ಮೊಜ್ತಬಾ ಉತ್ತರಾಧಿಕಾರಿಯಾಗುವುದು ಇಷ್ಟವಿರಲಿಲ್ಲ
ಟೆಹ್ರಾನ್, ಮಾರ್ಚ್ 11: ಇರಾನ್(Iran) ಸರ್ವೋಚ್ಚ ನಾಯಕರಾಗಿದ್ದ ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರಅವರ ಮಗ ಮೊಜ್ತಬಾ ಖಮೇನಿ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಖಮೇನಿಗೆ ತಮ್ಮ ಮಗ ತನ್ನ ಉತ್ತರಾಧಿಕಾರಿಯಾಗಬೇಕೆಂದು ಎಂದಿಗೂ ಬಯಸಿರಲಿಲ್ಲ. ಖಮೇನಿ ತಮ್ಮ ಜೀವಿತಾವಧಿಯಲ್ಲಿ ಹಲವಾರು ಬಾರಿ ವಿಶೇಷ ಸಭೆಯಲ್ಲಿ ಇದರ ಬಗ್ಗೆ ಮಾತನಾಡಿದ್ದರು. ಇದರ ಹಿಂದಿನ ಕಾರಣ ದಾಳಿಯ ಭಯ ಅಥವಾ ಅವರ ಮಗನ ಜೀವ ಹೋಗುತ್ತೆ ಎಂಬುದಲ್ಲ ಬೇರೆಯದೇ ಕಾರಣ ಇದೆ. ಇರಾನ್ ವೈರ್ ವರದಿವರದಿಗಳ ಪ್ರಕಾರ, ಇರಾನ್‌ನ ತಜ್ಞರ…