ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಭಾರತದಲ್ಲಿ ಬಿಡುಗಡೆ: ಬೆಲೆ 25,999 ರೂನಿಂದ ಆರಂಭ; ಬಲವಾದ ಬ್ಯಾಟರಿ, ಉತ್ತಮ ಡಿಸ್‌ಪ್ಲೇ ಇರುವ ಫೋನ್ – Kannada News | Samsung Galaxy F70 Pro smartphone launched, know its price, battery, camera, features and other details
ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊImage Credit source: samsung.com ನವದೆಹಲಿ, ಆಗಸ್ಟ್ 3: ಸ್ಯಾಮ್‌ಸಂಗ್ ಕಂಪನಿಯ ಹೊಚ್ಚಹೊಸ ಸ್ಮಾರ್ಟ್ಫೋನ್ ಮಾಡಲ್ ಗ್ಯಾಲಕ್ಸಿ F70 ಪ್ರೊ 5G (Samsung Galaxy F70 Pro 5G) ಭಾರತದ ಮಾರುಕಟ್ಟೆಗೆ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಬಲವಾದ ಬ್ಯಾಟರಿ, ಉತ್ತಮ ಡಿಸ್‌ಪ್ಲೇ ಹಾಗೂ 6 ವರ್ಷಗಳ ಸಾಫ್ಟ್‌ವೇರ್ ಬೆಂಬಲದೊಂದಿಗೆ ಈ ಫೋನ್ ಮಾರುಕಟ್ಟೆಗೆ ಬಂದಿದೆ. ಫ್ಲಿಪ್ಕಾರ್ಟ್ ಮತ್ತು ಸ್ಯಾಮ್ಸಂಗ್ನ ವೆಬ್ಸೈಟ್ನಲ್ಲಿ ಈ ಸ್ಮಾರ್ಟ್ಫೋನ್ ಇವತ್ತಿನಿಂದಲೇ ಖರೀದಿಗೆ ಲಭ್ಯ ಇದೆ. ಇದರ ಮೂರು ವೇರಿಯೆಂಟ್ಗಳು…