Sanju Samson: ಇಡೀ ಚಿತ್ರಣ ಬದಲಿಸಿದ 25 ನಿಮಿಷಗಳ ಕರೆ..!
10, 6, 0, 24, ಮತ್ತು 6 ರನ್… ಇದು ಟಿ20 ವಿಶ್ವಕಪ್ಗೂ ಮುನ್ನ ಸಂಜು ಸ್ಯಾಮ್ಸನ್ ಕಲೆಹಾಕಿದ ಸ್ಕೋರ್. ಅಂದರೆ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸ್ಯಾಮ್ಸನ್ 5 ಇನಿಂಗ್ಸ್ಗಳ ಮೂಲಕ ಗಳಿಸಿದ್ದು ಕೇವಲ 46 ರನ್ಗಳು ಮಾತ್ರ. ಈ ಹೀನಾಯ ಪ್ರದರ್ಶನದಿಂದ ಕುಗ್ಗಿದ್ದ ಸಂಜು ಸ್ಯಾಮ್ಸನ್ ಅವರ ಫಾರ್ಮ್ ಚಿತ್ರಣವನ್ನೇ ಬದಲಿಸಿದ್ದು ಆ ಒಂದು ಕರೆ. ಹೌದು, ಟಿ20 ವಿಶ್ವಕಪ್ನಲ್ಲಿನ ಅಮೋಘ ಪ್ರದರ್ಶನದ ಬಳಿಕ ಸಂಜು ಸ್ಯಾಮ್ಸನ್ ಇದರ ಶ್ರೇಯಸ್ಸು ಕ್ರಿಕೆಟ್ ದೇವರು ಸಚಿನ್…