ದುಬೈ ರಸ್ತೆ ಅಪಘಾತ: ಸಂತ್ರಸ್ತ ಕುಟುಂಬಗಳ ಕಣ್ಣೀರು ಒರೆಸಿದ ಉದ್ಯಮಿ ಡಾ. ಶಮ್ಶೀರ್, 2.6 ಕೋಟಿ ರೂ. ಪರಿಹಾರ – Kannada News | Dr. Shamsheer Vayalil: Rs 2.6 Crore Relief for Dubai Accident Victims’ Families
ದುಬೈ, ಜುಲೈ 06: ಯುಎಇಯಲ್ಲಿರುವ ಭಾರತೀಯ ಉದ್ಯಮಿ ಮತ್ತು ವಿಪಿಎಸ್ ಹೆಲ್ತ್‌ಕೇರ್ ಸಂಸ್ಥೆಯ ಸಂಸ್ಥಾಪಕ ಡಾ. ಶಮ್ಶೀರ್ ವಯಲಿಲ್ ಅವರು ದುಬೈ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಘೋಷಿಸಿದ್ದ 2.6 ಕೋಟಿ ರೂ. ಆರ್ಥಿಕ ನೆರವು ಅಂತಿಮವಾಗಿ ಸಂತ್ರಸ್ತರ ಕೈಸೇರಿದೆ. ಡಾ. ಶಮ್ಶೀರ್ ಅವರ ಪ್ರತಿನಿಧಿಗಳು ತೆಲಂಗಾಣ ಮತ್ತು ಉತ್ತರ ಪ್ರದೇಶದ ಹಳ್ಳಿಗಳಿಗೆ ಖುದ್ದಾಗಿ ಭೇಟಿ ನೀಡಿ, ತಲಾ 26 ಲಕ್ಷ ರೂ. ಹಣದ ನೆರವು ನೀಡಿದ್ದಾರೆ. ಭಾರತದ ಕಾರ್ಮಿಕರಲ್ಲದೆ, ಶ್ರೀಲಂಕಾದ ಒಬ್ಬರು ಹಾಗೂ ಗಾಯಗೊಂಡ…