Headlines

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ; ಡಾ. ರಾಜ್ ರೀತಿ ನೇತ್ರದಾನ – Kannada News | K Bhagyaraj passed away Tamil filmmaker Eye Donation like Dr Rajkumar

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ (K Bhagyaraj) ಅವರು ಶನಿವಾರ (ಜೂನ್ 27) ಚೆನ್ನೈನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ತಮ್ಮ ವಿಶಿಷ್ಟ ಕಥಾಹಂದರ ಹಾಗೂ ಚಿತ್ರಕಥೆಯ ಮೂಲಕ ಚಿತ್ರರಂಗದಲ್ಲಿ ‘ಚಿತ್ರಕಥೆಯ ರಾಜ’ ಎಂದೇ ಖ್ಯಾತರಾಗಿದ್ದ ಭಾಗ್ಯರಾಜ್ ಅವರ ಅಗಲಿಕೆ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಡಾ. ರಾಜ್​ಕುಮಾರ್ ರೀತಿ ಕೆ. ಭಾಗ್ಯರಾಜ್ ಕೂಡ ನೇತ್ರದಾನ (Eye Donation) ಮಾಡಿದ್ದಾರೆ. ಭಾಗ್ಯರಾಜ್…

Read More

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ, ಜೈಲಿನಿಂದ ಬಂದು 6 ವರ್ಷ ಪಕ್ಷ ಸಂಘಟಿಸಿದ್ಹೇಗೆ? – Kannada News

ಬೆಂಗಳೂರು, (ಜೂನ್ 03): ಡಿಕೆ ಶಿವಕುಮಾರ್ (DK Shivakumar) ಅವರು ಕರ್ನಾಟಕ 25ನೇ ಮುಖ್ಯಮಂತ್ರಿಯಾಗಿ ಇಂದು (ಜೂನ್ 03) ಪ್ರಮಾಣವಚನ ಸ್ವೀಕರಿಸಿದ್ದು, ಇದರೊಂದಿಗೆ ರಾಜ್ಯದಲ್ಲಿ ಡಿಕೆಶಿ ಯುಗಾರಂಭವಾಗಿದೆ. ಸತತ ಆರು ವರ್ಷಗಳ ಕಾಲ ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷರಾಗಿ ಕಾಲಿಚಕ್ರ ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡಿದ್ದರು. ಅಲ್ಲದೇ 2023ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರ ಪ್ರತಿಫಲ ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷ…

Read More

ಚೇತನ್-ಸಿಯಾ ಭೇಟಿಯಾಗಿದ್ಹೇಗೆ, ಸೀಕ್ರೆಟ್ ಪ್ರವಾಸಗಳಲ್ಲೇ ಸಿದ್ಧವಾಗಿತ್ತು ಕೇತನ್ ಕೊಲೆ ಸ್ಕೆಚ್‌ – Kannada News | Secret Getaways Allegedly Paved the Way for Lohagad Fort Tragedy, Probe Reveals

ಪುಣೆ, ಜೂನ್ 27: ಮಹಾರಾಷ್ಟ್ರದ ಪುಣೆಯಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಕೊಲೆ ಪ್ರಕರಣವೊಂದರ ಆಘಾತಕಾರಿ ರಹಸ್ಯಗಳು ಪೊಲೀಸ್ ತನಿಖೆಯಲ್ಲಿ ಒಂದರ ನಂತರ ಒಂದರಂತೆ ಹೊರಬರುತ್ತಿವೆ. ಉದ್ಯಮಿ ಕೇತನ್ ಅಗರ್ವಾಲ್(Ketan Agarwal) ಎಂಬುವವರ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರಿಗೆ, ಕೇತನ್ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ರಹಸ್ಯ ಗೆಳೆಯ ಚೇತನ್ ಚೌಧರಿ ನಡುವಿನ ಅಕ್ರಮ ಸಂಬಂಧ ಹಾಗೂ ಕೊಲೆಯ ಭೀಕರ ಸತ್ಯಗಳು ಲಭ್ಯವಾಗಿವೆ. ಯಾರು ಈ ಪ್ರಿಯಕರ ಚೇತನ್ ಚೌಧರಿ ಪೊಲೀಸ್ ವಿಚಾರಣೆಯ ವೇಳೆ…

Read More

Love Horoscope: ನಿಮ್ಮ ರಾಶಿಗನುಗುಣವಾಗಿ ಮೇ 24- 30ರವರೆಗಿನ ವಾರದ ಪ್ರೇಮ ಭವಿಷ್ಯ ತಿಳಿಯಿರಿ – Kannada News | Love Horoscope May 24 30: Weekly Predictions for All Zodiac Signs

ಮೇ 24ರಿಂದ ಮೇ 30ರವರೆಗೆ ಮೇ ತಿಂಗಳ ಕೊನೆಯ ವಾರವಾಗಿದ್ದು ಶುಕ್ರನು ಬುಧನ ರಾಶಿಯಲ್ಲಿ ಬುಧ ಹಾಗೂ ಗುರುವಿನ ಸಂಯೋಗದಲ್ಲಿ ಇರುವ ಪ್ರೇಮದಲ್ಲಿ ಗೊಂದಲ, ಅತಂಕ, ವಿವಾದ ಕಲಹಗಳು ತಮಾಷೆಯಾಗಿ ಆರಂಭಗೊಂಡು ಗಂಭೀರ ಸ್ಥಿತಿಯನ್ನು ತಲುಪುವುದು. ಎಚ್ಚರಿಕೆಯಿಂದ ಇರಬೇಕಾದುದು ಇಬ್ಬರ ಕರ್ತವ್ಯ ಆಗಿರಲಿದೆ. ​ಮೇಷ ರಾಶಿ : ನಿಮ್ಮ ರಾಶ್ಯಾಧಿಪತಿ ಮಂಗಳನು ಸ್ವಕ್ಷೇತ್ರದಲ್ಲಿದ್ದಾನೆ. ಇದರಿಂದ ಪ್ರೇಮ ಜೀವನದಲ್ಲಿ ಆಕರ್ಷಣೆ ಮತ್ತು ಉತ್ಸಾಹ ಹೆಚ್ಚಿರುತ್ತದೆ. ಆದರೆ, ಅತಿಯಾದ ಹಠ ಮತ್ತು ಆವೇಶದ ಮಾತುಗಳಿಂದ ಸಂಗಾತಿಯೊಂದಿಗೆ ವೈಮನಸ್ಸು ಬರುವ ಸಾಧ್ಯತೆ…

Read More

ಇರಾನ್ ಬಯಸಿದರೂ ಹಾರ್ಮುಜ್ ಜಲಸಂಧಿ ತೆರೆಯಲು ಸಾಧ್ಯವಿಲ್ಲ; ಇಲ್ಲಿದೆ ಕಾರಣ

ನವದೆಹಲಿ, ಏಪ್ರಿಲ್ 11: ಇಸ್ರೇಲ್ ಮತ್ತು ಅಮೆರಿಕದ ಜೊತೆ ಸಂಘರ್ಷ ಶುರುವಾದ ಬಳಿಕ ಇರಾನ್ ಹಾರ್ಮುಜ್ ಜಲಸಂಧಿಯನ್ನು(Strait of Hormuz)  ಮುಚ್ಚಿತ್ತು. ಇದು ತೈಲ ಟ್ಯಾಂಕರ್​ಗಳನ್ನು ಸಾಗಿಸುವ ಪ್ರಮುಖ ಜಾಗತಿಕ ಜಲಮಾರ್ಗವಾಗಿದೆ. ಈ ಜಗಳದ ಸಮಯದಲ್ಲಿ ಇರಾನ್ ಹಡಗುಗಳನ್ನು ಬಳಸಿಕೊಂಡು ಹಾರ್ಮುಜ್ ಜಲಸಂಧಿಯಲ್ಲಿ ಗಣಿಗಳನ್ನು (ಮೈನ್ಸ್) ಹಾಕಿತ್ತು. ಆದರೆ, ಇದೀಗ ಆ ಗಣಿಗಳನ್ನು ಪತ್ತೆಹಚ್ಚಲು ಇರಾನ್​ಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಬಯಸಿದರೂ ಇರಾನ್​ಗೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ಧದ ಮಧ್ಯೆ ಹಾದುಹೋಗುವುದನ್ನು ತಡೆಯಲು ಜಲಮಾರ್ಗದಲ್ಲಿ…

Read More

ಮೈಗ್ರೇನ್ ಇದ್ಯಾ? ಹಾಗಿದ್ರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ – Kannada News | Are You Making These Migraine Mistakes? Expert Tips

Are You Making These Migraine Mistakes? Expert TipsImage Credit source: Getty Images ಮೈಗ್ರೇನ್ (Migraine) ಎಂದರೆ ತಲೆನೋವಿನ ಒಂದು ತೀವ್ರ ರೂಪ. ಸಾಮಾನ್ಯವಾಗಿ ಇದರ ಬಗ್ಗೆ ನಿಮಗೆ ತಿಳಿದಿರಬಹುದು, ಕೆಲವರು ಅನುಭವಿಸಿಯೂ ಇರಬಹುದು. ತಲೆಯ ಒಂದು ಭಾಗದಲ್ಲಿ ಸೂಜಿ ಚುಚ್ಚುವಂತೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಇದು ಗಂಟೆಗಳವರೆಗೆ ಅಥವಾ ದಿನಗಳವರೆಗೆ ಕಂಡುಬರಬಹುದು. ಇದು ಕೇವಲ ತಲೆನೋವಷ್ಟೇ ಅಲ್ಲ, ವಾಂತಿ, ವಾಕರಿಕೆ, ಬೆಳಕಿನ ಸಂವೇದನೆ ಮತ್ತು ಶಬ್ದದಿಂದ ತೊಂದರೆಗಳನ್ನು ಉಂಟುಮಾಡುವ ನರಮಂಡಲದ ಸಮಸ್ಯೆಯಾಗಿದೆ. ಹಾಗಾದರೆ…

Read More

ಐಶಾರಾಮಿ ಕಾರು ಖರೀದಿಸಿದ ನಟಿ ರಾಧಿಕಾ, ಬೆಲೆ ಎಷ್ಟು ಲಕ್ಷ ಗೊತ್ತೆ? – Kannada News | Radhika Narayan purchased new Volvo Ex30 car see details

ಸಿನಿಮಾ (Cinema) ನಟ-ನಟಿಯರು ಐಶಾರಾಮಿ ಕಾರುಗಳು ಖರೀದಿಸುವುದು ಹೊಸದೇನೂ ಅಲ್ಲ. ಆದರೆ ಅವರ ಕಾರುಗಳ ಆಯ್ಕೆ ಅವರ ವ್ಯಕ್ತಿತ್ವವನ್ನು ಸೂಚಿಸುತ್ತವೆ. ಇದೀಗ ನಟಿ ರಾಧಿಕಾ ನಾರಾಯಣ್ ಅವರು ಹೊಸ ಕಾರೊಂದನ್ನು ಖರೀದಿ ಮಾಡಿದ್ದಾರೆ. ಇದು ಸಾಮಾನ್ಯವಾದ ಕಾರಲ್ಲ, ವಿಶ್ವದಲ್ಲೇ ಸುರಕ್ಷತೆಗೆ ಹೆಸರಾದ ಕಾರು ಬ್ರ್ಯಾಂಡ್ ಒಂದು ಬಿಡುಗಡೆ ಮಾಡಿರುವ ಐಶಾರಾಮಿ ಮತ್ತು ಸುರಕ್ಷಿತ ಇವಿ ಕಾರು. ಅದುವೇ ವೋಲ್ವೋ ಇಎಕ್ಸ್ 30. ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಹೊಸ ಕಾರನ್ನು ನಟಿ ರಾಧಿಕಾ ಖರೀದಿ ಮಾಡಿದ್ದಾರೆ. ‘ರಂಗಿತರಂ’,…

Read More

ಪಾಕಿಸ್ತಾನದಲ್ಲಿ ಉಗ್ರರಿಗೆ ಶುರುವಾಯ್ತು ನಡುಕ: ಲಷ್ಕರ್ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುಂಡಿನ ದಾಳಿ – Kannada News | Lashkar Figure Amir Hamza Shot in Lahore, Battles for Life

ಲಾಹೋರ್, ಏಪ್ರಿಲ್ 16: ಲಾಹೋರ್(Lahore)​​ನಲ್ಲಿ ಲಷ್ಕರ್- ಎ- ತೊಯ್ಬಾದ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದೆ. ಯಾವಾಗಲೂ ಪಾಕಿಸ್ತಾನದ ಭದ್ರತಾ ಸಂಸ್ಥೆಗಳ ಕಣ್ಗಾವಲಿನಲ್ಲಿರುತ್ತಿದ್ದ ಹಮ್ಜಾನನ್ನು ಗುರಿಯಾಗಿಸಿಕೊಂಡು ಬಂದೂಕುಧಾರಿಗಳು ಹೊಂಚು ಹಾಕಿದ್ದರು. ಲಾಹೋರ್‌ನ ರಸ್ತೆಯಲ್ಲಿ ಆತ ಸಾಗುತ್ತಿದ್ದಾಗ ಹಠಾತ್ ದಾಳಿ ನಡೆಸಿದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಹಮ್ಜಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯಕ್ಕೆ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಆತನ ಮೇಲೆ…

Read More

TV9 Kannada News Live: ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥನ ಖಡಕ್ ಎಚ್ಚರಿಕೆ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: Rs 2000 Cr ITC Scam in Bengaluru, PM Modi Visits Netherlands and Army Chief Warns Pakistan

ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥನ ಖಡಕ್ ಎಚ್ಚರಿಕೆ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು ಬೆಂಗಳೂರು, ಮೇ 16: ಬೆಂಗಳೂರಿನಲ್ಲಿ ಬರೋಬ್ಬರಿ 2,000 ಕೋಟಿ ರೂಪಾಯಿ ಮೊತ್ತದ ಬೃಹತ್ ನಕಲಿ ಐಟಿಸಿ ತೆರಿಗೆ ವಂಚನೆ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಭೇದಿಸಿದ್ದು, ಸಚಿವ ಜಮೀರ್ ಖಾನ್  (Zameer Khan) ಅವರ ‘ನ್ಯಾಷನಲ್ ಟ್ರಾವೆಲ್ಸ್’ಗೆ ನೋಟಿಸ್ ನೀಡಲಾಗಿದೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಇಯು ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ನೆದರ್‌ಲ್ಯಾಂಡ್ಸ್‌ನ…

Read More

ಆರಂಭ ಆಗಿದ್ದೇ ಒಂತರ, ಕೊನೆಯಾಗಿದ್ದೇ ಇನ್ನೊಂದು ತರ; ಬಿಗ್ ಬಾಸ್ ಸ್ಪರ್ಧಿಗಳ ಪಾಡು ನೋಡಿ

‘ಬಿಗ್ ಬಾಸ್’ ಈ ಸೀಸನ್ ಸ್ಪರ್ಧಿಗಳನ್ನು ಇಟ್ಟುಕೊಂಡು ‘ದೊಡ್ಮನೆ ಹಬ್ಬ’ ಆಯೋಜನೆ ಮಾಡಲಾಗಿದೆ. ಈ ಹಬ್ಬದಲ್ಲಿ ಸಾಕಷ್ಟು ಫನ್ ಇತ್ತು. ಕಿವಿಗೆ ಹೆಡ್ ಫೋನ್ ಮಾದರಿಯನ್ನು ಹಾಕಿ ಒಂದು ಲೈನ್ ಹೇಳಿಸಲಾಯಿತು. ಆರಂಭದಲ್ಲಿ ಹೇಳಿದ್ದು ಒಂದಾದರೆ, ಕೊನೆಯ ವ್ಯಕ್ತಿ ಬರೋವರೆಗೆ ಅದು ಇನ್ನೊಂದು ರೀತಿಯಲ್ಲಿ ತಿರುಗಿತು. ಈ ಫನ್ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ಜನವರಿ 14 ಅಂದರೆ ಶನಿವಾರ ಸಂಜೆ 6ಕ್ಕೆ ಈ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…

Read More