ಪೂಜಾ ಹೆಗ್ಡೆ ಕ್ಯಾರಾವ್ಯಾನ್ಗೆ ನುಗ್ಗಿದ್ದರೇ ಪ್ರಭಾಸ್? ಸತ್ಯಾಂಶವೇನು? – Kannada News | Did Pooja Hegde says that a star entered her caravan forcefully
ಸಿನಿಮಾ ರಂಗದಲ್ಲಿ (Cinema) ಮಹಿಳೆಯರ ಮೇಲೆ ದೌರ್ಜನ್ಯ ದಶಕಗಳಿಂದಲೂ ನಡೆದುಕೊಂಡು ಬರುತ್ತಲೇ ಇದೆ. ನಟಿಯರು, ಚಿತ್ರರಂಗದಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತಲೇ ಬರುತ್ತಿದ್ದಾರೆ. ಆದರೆ ಮೀ ಟೂ ಚಳವಳಿ ಬಂದ ಬಳಿಕ ಹಲವು ನಟಿಯರು ಈ ಬಗ್ಗೆ ಬಹಿರಂಗವಾಗಿ ಮಾತನಾಡಲು ಆರಂಭಿಸಿದರು. ಆದರೆ ಕೆಲವರು ಇದೇ ಚಳವಳಿಯನ್ನು ಋಣಾತ್ಮಕವಾಗಿಯೂ ಬಳಸಿಕೊಂಡು, ಸುಳ್ಳು ಆರೋಪ, ತೇಜೋ ವಧೆಗಳನ್ನು ಸಹ ಮಾಡಿದರು. ಇನ್ನು ಕೆಲವರು ಮತ್ತೊಬ್ಬರ ಮೇಲೆ ತಪ್ಪು ಅಭಿಪ್ರಾಯ ಭಿತ್ತಲು ನಟಿಯರನ್ನು ಬಳಸಿಕೊಂಡರು. ಇತ್ತೀಚೆಗೆ ಪೂಜಾ ಹೆಗ್ಡೆ…