Video: ಹೈ-ಟೆನ್ಷನ್ ಲೈನ್ ಸ್ಪರ್ಶಿಸಿ ಕೆಳಗೆ ಬಿದ್ದ ವ್ಯಕ್ತಿ, ಸಿಪಿಆರ್ ಮೂಲಕ ಜೀವ ಉಳಿಸಿದ ಯುವಕ – Kannada News | Youth’s Swift CPR Revives Worker After High Voltage Shock
ಬುಲಂದ್ಶಹರ್, ಫೆಬ್ರವರಿ 27: ಅಂಗಡಿಯೊಂದರೆ ಹೊರಗೆ ಟಿನ್ ಶೆಡ್ ಅಳವಡಿಸುತ್ತಿದ್ದ ಕೆಲಸಗಾರ ಆಕಸ್ಮಿಕವಾಗಿ ಹೈ-ಟೆನ್ಷನ್ ಲೈನ್ ಸ್ಪರ್ಶಿಸಿ ಕೆಳಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ. ಬಳಿಕ ಅಲ್ಲಿದ್ದ ಯುವಕನೊಬ್ಬ ಕೂಡಲೇ ಬಂದು ಸಿಪಿಆರ್ ಮಾಡುವ ಮೂಲಕ ಅವರ ಪ್ರಾಣ ಉಳಿಸಿದ್ದಾರೆ. ಖುರ್ಜಾ ನಗರ ಕೊತ್ವಾಲಿ ಪೊಲೀಸ್ ವ್ಯಾಪ್ತಿಯ ಖುರ್ಜಾ ತಹಸಿಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ವಿದ್ಯುತ್ ಸ್ಪರ್ಶಿಸಿ ಅವರು ಸ್ಥಳದಲ್ಲೇ ಕುಸಿದು ಬಿದ್ದರು, ಮೈತುಂಬಾ ಸುಟ್ಟ ಗಾಯಗಳಾಗಿದ್ದವು. ಅವರ ಕಿರುಚಾಟ ಕೇಳಿ ಹತ್ತಿರದಲ್ಲಿದ್ದ…