ಒಂದು ಸಲ ಕಪಾಳಕ್ಕೆ ಹೊಡೆದಿದ್ದಕ್ಕೆ 30 ಸೆಕೆಂಡಲ್ಲಿ 27 ಸಲ ಚೂರಿಯಿಂದ ಬಾಲಕನಿಗೆ ಚುಚ್ಚಿದ ಅಪ್ರಾಪ್ತರು – Kannada News | Bhopal Minor Stabs Boy 27 Times in 30 Seconds Over Slap: Juvenile Crime Shocks Nation
ಭೋಪಾಲ್, ಫೆಬ್ರವರಿ 23: ಒಂದು ಸಲ ಕಪಾಳಕ್ಕೆ ಹೊಡೆದಿದ್ದಕ್ಕೆ ಅಪ್ರಾಪ್ತರಿಬ್ಬರು 30 ಸೆಕೆಂಡಲ್ಲಿ 27 ಬಾರಿ ಬಾಲಕನಿಗೆ ಚೂರಿಯಿಂದ ಚುಚ್ಚಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ. ಸ್ನೂಕರ್ ಕ್ಲಬ್‌ನಲ್ಲಿ 10 ನೇ ತರಗತಿಯ ವಿದ್ಯಾರ್ಥಿ(Student)ಯೊಬ್ಬನಿಗೆ ವ್ಯಕ್ತಿಯೊಬ್ಬ ಮನ ಬಂದಂತೆ ಇರಿದಿದ್ದಾನೆ. ಘಟನೆ ನಡೆಯುವಾಗ ಮೂವರಿದ್ದರು. ಆರೋಪಿಗಳೇ ಸಿಸಿಟಿವಿ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರು ಕ್ಲಬ್‌ಗೆ ಪ್ರವೇಶಿಸುವುದನ್ನು ಕಾಣಬಹುದು. ಅರ್ಧ ನಿಮಿಷದಲ್ಲಿ, 16 ವರ್ಷದ ಬಾಲಕನಿಗೆ 27 ಬಾರಿ ಇರಿದಿದ್ದರು….