Tejas Aircraft Crash: ತೇಜಸ್ ವಿಮಾನ ಇದ್ದಕ್ಕಿದ್ದಂತೆ ಪತನವಾಗಿದ್ಹೇಗೆ? 3 ವರ್ಷಗಳಲ್ಲಿ 3 ಪ್ರಮುಖ ಅಪಘಾತಗಳ ಬಗ್ಗೆ ಇಲ್ಲಿದೆ ಮಾಹಿತಿ – Kannada News | Tejas Fighter Jet Goes Down Mid Flight; Pilot Ejects Safely
ನವದೆಹಲಿ, ಫೆಬ್ರವರಿ 23: ಭಾರತೀಯ ವಾಯುಪಡೆ(IAF) ಮತ್ತೊಂದು ಹಿನ್ನಡೆ ಅನುಭವಿಸಿದೆ. ತೇಜಸ್ ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್( Tejas Aircraft) ವಿಮಾನ ಅಪಘಾತಕ್ಕೀಡಾಗಿದೆ. ಆದರೆ ಒಳ್ಳೆ ಸುದ್ದಿ ಎಂದರೆ ಪೈಲಟ್ ಸುರಕ್ಷಿತವಾಗಿ ಹೊರ ಜಿಗಿದಿದ್ದಾರೆ. ತಿಂಗಳ ಆರಂಭದಲ್ಲಿ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ಗಂಭೀರ ಹಾನಿಯನ್ನು ಅನುಭವಿಸಿತ್ತು. ಪರಿಣಾಮವು ತೀವ್ರವಾಗಿದ್ದರಿಂದ ವಿಮಾನವು ತುಸು ಹೆಚ್ಚಾಗಿಯೇ ಹಾನಿಗೊಳಗಾಗಿದೆ. ಪೈಲಟ್ ಸಕಾಲದಲ್ಲಿ ಜಿಗಿದ ಕಾರಣ ಅವರ ಜೀವ ಉಳಿದಿತ್ತು. ವಾಯುಪಡೆಯು ಸಮಸ್ಯೆಗಳನ್ನು ಕಂಡುಕೊಳ್ಳಲು ನೌಕಾಪಡೆಯಲ್ಲಿರುವ ಎಲ್ಲಾ…