Daily Devotional: ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ? – Kannada News | Is Baldness a Sign of Good Luck? Astrological Benefits and Insights by Dr. Basavaraja Guruji
ಬೋಳು ತಲೆ ಇದ್ದವರಿಗೆ ಅದೃಷ್ಟ ಯಾವ ರೀತಿ ಇರಲಿದೆ ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ವೈಜ್ಞಾನಿಕವಾಗಿ, ಆಹಾರ ಪದ್ಧತಿ, ವಾಸಿಸುವ ಸ್ಥಳ, ಮತ್ತು ಅನುವಂಶೀಯತೆ (ಹೆರಿಡಿಟ್ರಿ) ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳಾಗಿವೆ. ಆದರೆ ಜ್ಯೋತಿಷ್ಯದ ಪ್ರಕಾರ, ರವಿ, ಮಂಗಳ ಮತ್ತು ಕೇತು ಗ್ರಹಗಳ ಪ್ರಭಾವ ಅಥವಾ ಅವುಗಳ ನೀಚ ದೃಷ್ಟಿಯು ಬೋಳುತಲೆಗೆ ಕಾರಣವಾಗಬಹುದು. ಜಾತಕದಲ್ಲಿ ಮೊದಲನೇ ಮನೆಯಾದ ಶಿರಸ್ಸಿಗೆ ಸಂಬಂಧಿಸಿದಂತೆ ಈ ಗ್ರಹಗಳ ಸ್ಥಾನಗಳು ಮಹತ್ವಪೂರ್ಣವಾಗಿವೆ. ಆಧ್ಯಾತ್ಮಿಕವಾಗಿ, ಬೋಳುತಲೆಯನ್ನು ಸೂರ್ಯ…