Vasthu Tips: ಪರ್ಸ್‌ನಲ್ಲಿ ಹಣ ನಿಲ್ಲುತ್ತಿಲ್ಲವೇ? ಲಕ್ಷ್ಮಿಯ ಕೃಪೆಗಾಗಿ ಈ ಸರಳ ವಾಸ್ತು ನಿಯಮ ಅನುಸರಿಸಿ – Kannada News | Vastu Tips for Wallet: Attract Wealth and Stop Money Loss with These Simple Purse Changes
ಪರ್ಸ್‌ನಲ್ಲಿ ಹಣ ನಿಲ್ಲುತ್ತಿಲ್ಲವೇ?Image Credit source: Pinterest ಎಷ್ಟೇ ಸಂಪಾದಿಸಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲ, ಅನಗತ್ಯ ಖರ್ಚುಗಳು ಹೆಚ್ಚಾಗುತ್ತಿವೆ ಎಂಬುದು ಇಂದಿನ ಕಾಲದ ಅನೇಕರ ದೊಡ್ಡ ಸಮಸ್ಯೆ. ವಾಸ್ತು ಶಾಸ್ತ್ರದ ಪ್ರಕಾರ, ನಾವು ಹಣ ಇಡುವ ಪರ್ಸ್ ಅಥವಾ ಕೈಚೀಲದಲ್ಲಿರುವ ‘ನಕಾರಾತ್ಮಕ ಶಕ್ತಿ’ ಇದಕ್ಕೆ ಮುಖ್ಯ ಕಾರಣವಾಗಿರಬಹುದು. ನಿಮ್ಮ ಪರ್ಸ್ ಅನ್ನು ಅದೃಷ್ಟದ ಕೇಂದ್ರವನ್ನಾಗಿ ಮಾಡಲು ಈ ಕೆಳಗಿನ ಸರಳ ಬದಲಾವಣೆಗಳನ್ನು ಮಾಡಿಕೊಳ್ಳಿ: ಸಂಪತ್ತು ಹೆಚ್ಚಿಸಲು ಪರ್ಸ್‌ನಲ್ಲಿ ಇರಬೇಕಾದ ವಸ್ತುಗಳು: ಅರಿಶಿನ ಮಿಶ್ರಿತ ಅಕ್ಕಿ: ವಾಸ್ತು ಪ್ರಕಾರ…