T20 World Cup: ಬದಲಿ ತಂಡವಾಗಿ ಬಂದು ಈ ಆವೃತ್ತಿಯ ಮೊದಲ ದ್ವಿಶತಕ ಬಾರಿಸಿದ ಸ್ಕಾಟ್ಲೆಂಡ್ – Kannada News | Unexpected Entry, Dominant Win: Scotland Crushes Italy with T20 World Cup 2026 Highest Total
2026 ರ ಟಿ20 ವಿಶ್ವಕಪ್ನ (T20 World Cup 2026) ಮೂರನೇ ದಿನದಾಟದ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ಹಾಗೂ ಇಟಲಿ (Scotland vs Italy) ತಂಡಗಳು ಮುಖಾಮುಖಿಯಾಗಿದ್ದವು. ಕ್ರಿಕೆಟ್ ಲೋಕದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಈ ಉಭಯ ತಂಡಗಳ ಕಾಳಗದ ಮೇಲೆ ಅಷ್ಟು ನಿರೀಕ್ಷೆಗಳಿರಲಿಲ್ಲ. ಆದರೆ ಇಟಲಿಗೆ ಹೋಲಿಸಿಕೊಂಡರೆ ಕೊಂಚ ಬಲಿಷ್ಠವಾಗಿ ಕಾಣುತ್ತಿದ್ದ ಸ್ಕಾಟ್ಲೆಂಡ್ ತಂಡ ಇಟಲಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ 20 ಓವರ್ಗಳಲ್ಲಿ ಬರೋಬ್ಬರಿ 207 ರನ್…