3 ತಿಂಗಳಲ್ಲಿ 2 ಬ್ಲಾಕ್‌ಬಸ್ಟರ್: ನಟ ಸೂರ್ಯನ ದೊಡ್ಡ ಕಂಬ್ಯಾಕ್ – Kannada News | Suriya Scores 2 Blockbusters in 3 Months: A Phenomenal Box Office Comeback
ದಕ್ಷಿಣ ಭಾರತದ ಸೂಪರ್ ಸ್ಟಾರ್ ಸೂರ್ಯ ಅಪಾರ ಜನಪ್ರಿಯತೆ ಹೊಂದಿದ್ದಾರೆ. ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರಂತೆ ಸೂರ್ಯ ಕೂಡ ಬೇರೆ ಭಾಷೆಗಳಲ್ಲಿ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಅವರ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದರಿಂದಾಗಿ ಅಭಿಮಾನಿಗಳು ಹಾಗೂ ವಿತರಕರಿಗೆ ತೀವ್ರ ನಿರಾಸೆಯಾಗಿತ್ತು. ಆದರೆ, ಈಗ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದಾರೆ. ಸತತ ಮೂರು ಸಿನಿಮಾ ಸೋತರೆ ಕರಿಯರ್ ಮುಗಿಯಿತು ಎಂದು ಭಾವಿಸಲಾಗುತ್ತದೆ. ಸೂರ್ಯ…