ಕಾರ್ಪೊರೇಟ್ ಸಂಸ್ಥೆಗಳಿಗೆ ಭಾರತವೇ ಫೇವರಿಟ್; ಜಾಗತಿಕ ಬಿಕ್ಕಟ್ಟಿನ ನಡುವೆಯೂ ಹೂಡಿಕೆಯ ಮಹಾಪೂರ! – Kannada News | Amid West Asia crisis World Corporate titans Investing multi billion dollar in India
ನವದೆಹಲಿ, ಜೂನ್ 25: ವಿಶ್ವದಾದ್ಯಂತ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ವ್ಯಾಪಾರ ಬಿಕ್ಕಟ್ಟು ಮತ್ತು ಪಶ್ಚಿಮ ಏಷ್ಯಾದ ಆರ್ಥಿಕ ಸವಾಲುಗಳು ಮುಂದುವರಿದಿದ್ದರೂ, ಜಾಗತಿಕ ಕಾರ್ಪೊರೇಟ್ ವಲಯಕ್ಕೆ ಭಾರತದ ಮೇಲಿರುವ ಭರವಸೆ ಕುಗ್ಗಿಲ್ಲ. ವಿಶ್ವದ ಪ್ರಮುಖ ಉದ್ಯಮ ಸಂಸ್ಥೆಗಳು ಭಾರತವನ್ನು ಮುಂದಿನ ದೂಡ್ಡ ಆರ್ಥಿಕ ಬೆಳವಣಿಗೆಯ ಇಂಜಿನ್ ಎಂದು ಗುರುತಿಸಿದ್ದು, ದೇಶದಲ್ಲಿ ಭಾರಿ ಪ್ರಮಾಣದ ಮಲ್ಟಿ-ಬಿಲಿಯನ್ ಡಾಲರ್ ಹೂಡಿಕೆಗಳನ್ನು (Investments) ಮಾಡಲು ಮುಂದಾಗಿವೆ. ಇತ್ತೀಚಿನ ತಿಂಗಳುಗಳಲ್ಲಿ ಗೂಗಲ್, ಅಮೆಜಾನ್ ಮತ್ತು ಏರ್‌ಟ್ರಂಕ್‌ನಂತಹ ಜಾಗತಿಕ ದೈತ್ಯರು ಭಾರತದ ಡಿಜಿಟಲ್ ಹಾಗೂ ಕೈಗಾರಿಕಾ…