Gold Rate Today Bangalore: ಹತ್ತು ಗ್ರಾಮ್ ಬೆಳ್ಳಿ ಬೆಲೆ 2,750 ರೂಗೆ ಏರಿಕೆ – Kannada News | Gold Price Today on 13th January 2026, Gold And Silver Rates In Bengaluru, Delhi, Mumbai | Latest News in Kannada
ಬೆಂಗಳೂರು, ಜನವರಿ 13: ಚಿನ್ನ, ಬೆಳ್ಳಿ ಬೆಲೆಗಳ ಏರಿಕೆ ಮುಂದುವರಿದಿದೆ. ಭಾರತದಲ್ಲಿ ಚಿನ್ನದ ಬೆಲೆ (Gold rate) ಅಲ್ಪ ಹೆಚ್ಚಳವಾದರೆ, ವಿದೇಶಗಳಲ್ಲಿ ತುಸು ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಗ್ರಾಮ್ಗೆ 35 ರೂ ಬೆಲೆ ಜಾಸ್ತಿಯಾಗಿದೆ. ಬೆಳ್ಳಿ ಬೆಲೆಯ ಭರ್ಜರಿ ಓಟ ಇವತ್ತೂ ಮುಂದುವರಿದಿದೆ. ಮಂಗಳವಾರ ಬೆಳ್ಳಿ ಬೆಲೆ 5 ರೂ ಏರಿ ಹೊಸ ದಾಖಲೆ ಬರೆದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,30,650 ರುಪಾಯಿ ಇದೆ. 24 ಕ್ಯಾರಟ್ನ…