24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್ – Kannada News | Dhruvant describes his journey in Bigg Boss as one man army fight
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆ ವಾರ ಇದೀಗ ಚಾಲ್ತಿಯಲ್ಲಿದೆ. ಮನೆಯಲ್ಲಿ ಏನೇನೋ ಟಾಸ್ಕ್ಗಳು ನಡೆಯುತ್ತಿವೆ. ಇದೀಗ ಬಿಗ್ಬಾಸ್ ಮನೆಗೆ ಪ್ರೇಕ್ಷಕರು ಬಂದಿದ್ದಾರೆ. ಪ್ರೇಕ್ಷಕರ ಮುಂದೆ ಸ್ಪರ್ಧಿಗಳು ತಮ್ಮ ಜರ್ನಿಯ ಬಗ್ಗೆ ಹೇಳಬೇಕಿದೆ. ಧ್ರುವಂತ್, ತಾವು ಇಡೀ ಸೀಸನ್ ಒನ್ ಮ್ಯಾನ್ ಆರ್ಮಿ ರೀತಿಯಲ್ಲಿ ಆಟ ಆಡಿರುವುದಾಗಿ ಹೇಳಿದ್ದಾರೆ. ಈ ಮನೆಯಲ್ಲಿ ನನ್ನ ವಿರುದ್ಧ ಏನೇನೋ ಪಿತೂರಿ ಮಾಡಲಾಯ್ತು ಆದರೆ ಎಲ್ಲವನ್ನೂ ಎದುರಿಸಿದ್ದೀನಿ, ಟಾಸ್ಕ್ಗಳಲ್ಲಿ ಗೆದ್ದಿದ್ದೀನಿ. 24 ತಲೆ ಇದ್ದಿದ್ದನ್ನು ಈಗ ಕೇವಲ ಆರು…