ಯುದ್ಧದಲ್ಲೂ ಮಾನವೀಯತೆ ತೋರಿದ ಬಿಎಪಿಎಸ್ ಹಿಂದೂ ಮಂದಿರ; ಕಂಫರ್ಟ್ ಇನ್ ಕುವೈತ್ ಸಾಕ್ಷ್ಯಚಿತ್ರ ಇಲ್ಲಿದೆ
ಅಬುಧಾಬಿ, ಮಾರ್ಚ್ 17: ಇರಾನ್ ಹಾಗೂ ಇಸ್ರೇಲ್, ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧದ ಅನಿಶ್ಚಿತತೆಯ ನಡುವೆ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರು ಪರದಾಡುವಂತಾಗಿದೆ. ಅಲ್ಲಿ ಸಿಲುಕಿರುವ ಭಾರತೀಯರಿಗೆ ಅಬುಧಾಬಿಯಲ್ಲಿನ ಬಿಎಪಿಎಸ್ ಹಿಂದೂ ಮಂದಿರ (BAPS Hindu Mandir) ಸಹಾಯಹಸ್ತ ಚಾಚಿದೆ. ಈ ಕುರಿತು ತಯಾರಾಗಿರುವ ‘ಕಂಫರ್ಟ್ ಇನ್ ಕುವೈತ್’ ಸಾಕ್ಷ್ಯಚಿತ್ರ ಮನೆಯಿಂದ ದೂರದಲ್ಲಿರುವ, ಕುವೈತ್‌ನಲ್ಲಿ ಸಿಲುಕಿರುವ ಕುಟುಂಬಗಳು ಭಯ, ಗೊಂದಲ ಮತ್ತು ಅಜ್ಞಾತವನ್ನು ಎದುರಿಸುವ ನೈಜ ಕಥೆಯಾಗಿದೆ. ಅಬುಧಾಬಿಯಲ್ಲಿರುವ BAPS ಹಿಂದೂ ಮಂದಿರ ಅವರಿಗೆ ಆಹಾರ, ಆಶ್ರಯ,…