ದುಬೈ ಮಾದರಿಯ ಡ್ರ್ಯಾಗನ್ ಬೋಟಿಂಗ್ ಲೋಕಾರ್ಪಣೆ: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಕೋಬೇಡಿ
ಮೈಸೂರು, (ಜನವರಿ 05): ದಸರಾದ ಪ್ರಮುಖ ಆಕರ್ಷಣೆ (Attraction) ಜಂಬೂಸವಾರಿಯಾದರೆ, ದಸರಾ ನಂತರವೂ ಮೈಸೂರಿಗೆ ಪ್ರವಾಸಿಗರನ್ನು (Tourist) ಸೆಳೆಯುವ ಹಾಟ್ ಫೇವರಿಟ್ ಮೈಸೂರಿನ (Mysuru) ಕರ್ನಾಟಕ ವಸ್ತು ಪ್ರದರ್ಶನ. ಇದೀಗ ಪ್ರವಾಸಿಗರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಲು ‘ದುಬೈ ಮಾಡೆಲ್’ ಹೆಸರಲ್ಲಿ ಜಾರಿ ತಂದಿದ್ದ ಯೋಜನೆಗೆ ಚಾಲನೆ ಸಿಕ್ಕಿದೆ. ಹೌದು….ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನದಲ್ಲಿನ ರಾಜೀವ್ ಗಾಂಧಿ ಡ್ರ್ಯಾಗನ್ ಕೊಳ ದುಬೈ ಮಾದರಿಯಲ್ಲಿ ನಿರ್ಮಾಣವಾಗಿದ್ದು, ಸುಮಾರು 3.59 ಕೋಟಿ ವೆಚ್ಚದ ಡ್ರ್ಯಾಗನ್ ಬೋಟಿಂಗ್ ಇಂದು ಲೋಕಾರ್ಪಣೆಗೊಂಡಿದೆ. ಮೈಸೂರು ಜಿಲ್ಲಾ…