ರಾಜಮೌಳಿಯ ‘ವಾರಣಾಸಿ’ಗಿಂತ ಮೂರು ಪಟ್ಟು ಹೆಚ್ಚು ವೀವ್ಸ್ ಪಡೆದ ‘ಟಾಕ್ಸಿಕ್’ ಟೀಸರ್ – Kannada News | Toxic Movie Teaser: Yash’s Film Shatters Records with 8.5 Crore Views Breaks Varanasi Teaser Record
‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಟೀಸರ್ನಿಂದ ಏನಾದರೂ ವಿಷಯ ತಿಳಿಯಬಹುದು ಎಂದು ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ, ಟೀಸರ್ ತುಂಬಾನೇ ಬೋಲ್ಡ್ ಆಗಿ ಮೂಡಿ ಬಂತು. ಇದರಿಂದ ಸಾಕಷ್ಟು ಚರ್ಚೆಗಳು ನಡೆದವು.ಈ ಕಾರಣದಿಂದಲೋ ಏನೋ ಸಿನಿಮಾದ ಟೀಸರ್ ನಿರೀಕ್ಷೆಗೂ ಮೀರಿದ ವೀವ್ಸ್ ಪಡೆದಿದೆ. ರಿಲೀಸ್ ಆದ ಐದು ದಿನಕ್ಕೆ ಈ ಟೀಸರ್ ಬರೋಬ್ಬರಿ 85 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇದು ‘ವಾರಣಾಸಿ’ ಟೀಸರ್ಗಿಂತ ಮೂರು ಪಟ್ಟು ಹೆಚ್ಚು. ‘ವಾರಣಾಸಿ’ ಟೀಸರ್…