ಬಳಸಿದ ಟೀ ಪುಡಿಯನ್ನು ಎಸೆಯುವ ಬದಲು ಈ ರೀತಿ ಉಪಯೋಗಿಸಿ – Kannada News | You can reuse Leftover tea leaves in this way
ಹೆಚ್ಚಿನ ಮನೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಟೀ ಮಾಡೇ ಮಾಡ್ತಾರೆ. ಮತ್ತು ಚಹಾ ಮಾಡಿದ ಬಳಿಕ ಬಳಸಿದ ಚಹಾ ಪುಡಿಯನ್ನು (tea leaves) ಕಸದ ಬುಟ್ಟಿಗೆ ಎಸೆಯುವ ತಪ್ಪನ್ನು ಸಹ ಮಾಡುತ್ತಾರೆ. ಹೀಗೆ ಎಸೆಯುವ ಬದಲು ಬಳಸಿದ ಚಹಾ ಪುಡಿಯನ್ನು ಹಲವು ರೀತಿಯಲ್ಲಿ ಮರು ಬಳಕೆ ಮಾಡಬಹುದು. ಚಹಾ ಎಲೆಗಳು ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಹೊಂದಿದ್ದು, ಬಳಸಿದ ಟೀ ಪುಡಿಯನ್ನು ಹೇಗೆಲ್ಲಾ ಮರು ಬಳಕೆ ಮಾಡಬಹುದು, ಅವುಗಳಿಂದ ಏನೆಲ್ಲಾ ಉಪಯೋಗಗಳಿವೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ. ಬಳಸಿದ ಚಹಾ…