Video: ನನ್ನ ತಂಗಿ ಎಷ್ಟು ಮುದ್ದಾಗಿದ್ದಾಳೆ; ನವಜಾತ ಶಿಶುವನ್ನು ಕಂಡೊಡನೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಪುಟ್ಟ ಹುಡುಗ – Kannada News | Little boy’s reaction upon seeing a new born baby
ಮನೆಯಲ್ಲಿ ಮಕ್ಕಳಿದ್ದರೆ ತಮ್ಮ ಮನೆಗೆ ಮತ್ತೊಂದು ಪುಟ್ಟ ಮಗು (little boy) ಬರುತ್ತದೆಯೆಂದರೆ ಅವರ ಖುಷಿ ಎಲ್ಲೇ ಮೀರುತ್ತದೆ. ಇನ್ನು ಆಗ ತಾನೇ ಹುಟ್ಟಿದ ಮಗುವನ್ನು ನೋಡಿದ ಬಳಿಕ ಪುಟ್ಟ ಮಕ್ಕಳು ಮುದ್ದಾಗಿ ರಿಯಾಕ್ಷನ್ ನೀಡುವುದನ್ನು ನೀವು ನೋಡಿರಬಹುದು. ಆದ್ರೆ ಇಲ್ಲೊಬ್ಬ ಪುಟ್ಟ ಹುಡುಗ ಆಗ ತಾನೇ ಹುಟ್ಟಿದ ನವಜಾತ ಸಹೋದರಿಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾನೆ. ಮಗುವನ್ನು ನೋಡುತ್ತಿದ್ದಂತೆ ಕ್ಯೂಟ್ ರಿಯಾಕ್ಷನ್‌ನೊಂದಿಗೆ ತನ್ನ ತಾಯಿಯ ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾನೆ. ರಿಚಾ ಅಗರ್ವಾಲ್ (baniya2bengali) ಹೆಸರಿನ…