ಜಪಾನ್ನಿಂದ ಬಂದು ರಾಮ್ ಚರಣ್ಗಾಗಿ ಬಿರಿಯಾನಿ ಮಾಡಿದ ಶೆಫ್: ವಿಶೇಷತೆಯೇನು? – Kannada News | Celebrity Chef Takamasa Osawa visited Ram Charan house cook Biriyani
ರಾಮ್ ಚರಣ್ಗೂ (Ram Charan) ಜಪಾನಿಗೂ ಆತ್ಮೀಯ ಬಂಧವಿದೆ. ಅವರ ಸಿನಿಮಾಗಳಿಗೆ ಜಪಾನ್ನಲ್ಲಿ ಭಾರಿ ಬೇಡಿಕೆ ಇದೆ. ಜಪಾನಿನಲ್ಲಿ ರಾಮ್ ಚರಣ್ಗೆ ದೊಡ್ಡ ಅಭಿಮಾನಿ ವರ್ಗವಿದೆ. ಮದುವೆಯಾಗಿ ಹತ್ತು ವರ್ಷಗಳ ಬಳಿಕ ಮೊದಲ ಮಗುವಾದಾಗಲೂ ಸಹ, ‘ಎಲ್ಲ ಮ್ಯಾಜಿಕ್ ಜಪಾನಿನಲ್ಲೇ ನಡೆಯಿತು’ ಎಂದು ತಮಾಷೆ ಸಹ ಮಾಡಿದ್ದರು ರಾಮ್ ಚರಣ್. ಇದೀಗ ರಾಮ್ ಚರಣ್ ಮನೆಗೆ ಬಿರಿಯಾನಿ ಮಾಡಲು ಜಪಾನಿನಿಂದ ಶೆಫ್ ಒಬ್ಬರು ಬಂದಿದ್ದಾರೆ. ಬಿರಿಯಾನಿ ಅಸಲಿಗೆ ಏಷ್ಯಾದ ಖಾದ್ಯ. ಸ್ಪಷ್ಟವಾಗಿ ಬಿರಿಯಾನಿಯ ಉಗಮ ಎಲ್ಲಿ ಆಗಿದ್ದು…