‘ದಿ ಆಡಸ್ಸಿ’ ಬೆಂಗಳೂರಲ್ಲಿ ಶೋ ಕಡಿಮೆ, ಆದರೆ ಬೆಲೆ ಬಲು ಹೆಚ್ಚು – Kannada News
ವಿಶ್ವ ಬಾಕ್ಸ್ ಆಫೀಸ್ನಲ್ಲಿ ಬಲು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ‘ದಿ ಆಡಸ್ಸಿ’ (The Odyssey) ರಿಲೀಸ್ಗೆ ಇನ್ನೊಂದು ವಾರ ಬಾಕಿ ಇದೆ. ವಿಶ್ವದ ನಂಬರ್ 1 ನಿರ್ದೇಶಕ ಎನಿಸಿಕೊಂಡಿರುವ ಕ್ರಿಸ್ಟೊಫರ್ ನೋಲನ್ ನಿರ್ದೇಶನ ಮಾಡಿರುವ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿ ತಿಂಗಳುಗಳೇ ಆಗಿವೆ. ಆದರೆ ಭಾರತದಲ್ಲಿ ತುಸು ತಡವಾಗಿ ಅಂದರೆ ಇತ್ತೀಚೆಗಷ್ಟೆ ಬುಕಿಂಗ್ ಓಪನ್ ಆಗಿದ್ದು, ಬೆಂಗಳೂರು ಸೇರಿದಂತೆ ಕೆಲವು ಮೆಟ್ರೊ ನಗರಗಳಲ್ಲಿ ಭಾರಿ ಮೊತ್ತಕ್ಕೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಐಮ್ಯಾಕ್ಸ್ಗಾಗಿ ವಿಶೇಷವಾಗಿ ನಿರ್ಮಿಸಲಾಗಿರುವ ಈ…