Monsoon Rain 2026: ಈ ಬಾರಿ ಭಾರತದಲ್ಲಿ ಮುಂಗಾರು ವಿಳಂಬ, ಎಲ್ನಿನೋ ದೊಡ್ಡ ಸವಾಲು, ಆಧುನಿಕ ಕೃಷಿ ತಂತ್ರಜ್ಞಾನದೊಂದಿಗೆ ರೈತರು ಸಜ್ಜು
ನವದೆಹಲಿ, ಜೂನ್ 02: ಭಾರತದ ಕೃಷಿ ಮತ್ತು ಆರ್ಥಿಕತೆಯ ಜೀವಾಳವಾಗಿರುವ ನೈಋತ್ಯ ಮುಂಗಾರು(Monsoon) ಈ ವರ್ಷ ಪ್ರಕೃತಿಯ ವಿಭಿನ್ನ ಸವಾಲುಗಳ ನಡುವೆಯೂ ಆಧುನಿಕ ತಂತ್ರಜ್ಞಾನ ಹಾಗೂ ರೈತರ ಮುನ್ನೆಚ್ಚರಿಕೆಯೊಂದಿಗೆ ಮುನ್ನಡೆಯಲು ಸಜ್ಜಾಗಿದೆ. 1997 ರಲ್ಲಿ ಜಗತ್ತಿನಾದ್ಯಂತ ತಲ್ಲಣ ಮೂಡಿಸಿದ್ದ ಭೀಕರ ‘ಎಲ್ ನಿನೊ’ (El Nino) ಪರಿಣಾಮವನ್ನು ಹಿಂದೂ ಮಹಾಸಾಗರದಲ್ಲಿ ಸೃಷ್ಟಿಯಾದ ‘ಹಿಂದೂ ಮಹಾಸಾಗರದ ದ್ವಿಧ್ರುವಿ’ (IOD) ಎಂಬ ರಕ್ಷಣಾ ಗುರಾಣಿ ಯಶಸ್ವಿಯಾಗಿ ತಡೆದು, ದೇಶದಲ್ಲಿ ಶೇಕಡಾ 2 ರಷ್ಟು ಅಧಿಕ ಮಳೆ ತಂದಿತ್ತು. ಆದರೆ, ಪ್ರಸ್ತುತ…