IPL 2026: 34 ಸಿಕ್ಸ್, 530 ರನ್; ಸಿಎಸ್‌ಕೆ ವೇಗಿಯ ಅಪರೂಪದ ದಾಖಲೆ
ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2026 ರಿಂದ ಹೊರಬಿದ್ದಿದೆ. ಇದು ಸತತ ಮೂರನೇ ಸೀಸನ್‌ನಲ್ಲಿ ಸಿಎಸ್‌ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ತಂಡದಲ್ಲಿ ಅನುಭವಿಗಳ ಕೊರತೆಯೇ ಈ ಕಳಪೆ ಪ್ರದರ್ಶನಕ್ಕೆ ಕಾರಣ ಎನ್ನಬಹುದು. ಅದರಲ್ಲೂ ಸಿಎಸ್‌ಕೆ ಬೌಲಿಂಗ್ ಘಟಕ ಎಷ್ಟು ದುರ್ಬಲವಾಗಿತ್ತೆಂದರೆ ಯಾವೊಬ್ಬ ಬೌಲರ್ಗೂ ಪಂದ್ಯ ಗೆಲ್ಲುವ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅದರಲ್ಲೂ ಸಿಎಸ್‌ಕೆ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಅನ್ಶುಲ್ ಕಾಂಬೋಜ್ 21 ವಿಕೆಟ್ ಉರುಳಿಸಿ ಅತಿ ಹೆಚ್ಚು…