Gold Rate: ಚಿನ್ನದ ಬೆಲೆ ಸತತ ಏರಿಕೆ; ಬೆಳ್ಳಿ ಬೆಲೆ ಸತತ ಇಳಿಕೆ – Kannada News | Gold Price Today on 20th May 2026, Gold And Silver Rates In Bengaluru, Delhi, Mumbai | Latest News in Kannada
ನವದೆಹಲಿ, ಮೇ 20: ಚಿನ್ನದ ಬೆಲೆ ಮತ್ತೆ ಏರಿದೆ. ನಿನ್ನೆ 75 ರೂ ಹೆಚ್ಚಿದ್ದ ಇದರ ಬೆಲೆ ಇವತ್ತು ಬುಧವಾರ 120 ರೂಗಳಷ್ಟು ಏರಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ತುಸು ಇಳಿದಿದೆ. ಭಾರತದಲ್ಲಿ ಬಂಗಾರದ ದರ (Gold Rate) ಹಿಗ್ಗಿದೆ. ರುಪಾಯಿ ಮೌಲ್ಯ ಕುಸಿತದಿಂದ ಬೆಲೆ ಏರಿಕೆ ಹೆಚ್ಚು ಅಗಾಧವಾಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಇಂದು ಗ್ರಾಮ್ಗೆ 5 ರೂನಿಂದ 15 ರೂವರೆಗೆ ಕುಸಿತ ಕಂಡಿದೆ. ನಿನ್ನೆಯೂ ಇದರ ಬೆಲೆಯಲ್ಲಿ ಇಳಿಕೆ ಆಗಿತ್ತು. ಭಾರತದಲ್ಲಿ…