ಅಕ್ಷಯ್ ಕುಮಾರ್ ಮಗಳ ಬಳಿಯೇ ಬೆತ್ತಲೆ ಫೋಟೋ ಕಳುಹಿಸಲು ಬೇಡಿಕೆ ಇಟ್ಟ ಖದೀಮ; ಮುಂದೇನಾಯ್ತ? – Kannada News | Akshay Kumar’s Daughter Faces Cyber Harassment: Dress less Photo Request Leads to Arrest
ಸೋಶಿಯಲ್ ಮೀಡಿಯಾದಲ್ಲಿ ನೀಡುವ ಕಿರುಕುಳವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡುವ ಕೆಲಸ ಆಗುತ್ತಿದೆ. ಇಷ್ಟಾದರೂ ಅನೇಕರಿಗೆ ಬುದ್ಧಿ ಬಂದಿಲ್ಲ. ಅಕ್ಷಯ್ ಕುಮಾರ್ ಮಗಳು ನಿತಾರಾ ಕುಮಾರ್ಗೆ ಬೆತ್ತಲೆ ಫೋಟೋ ಕಳಿಸುವಂತೆ ವ್ಯಕ್ತಿಯೋರ್ವ ಕೇಳಿದ್ದ. ಆತನನ್ನು ಹುಡುಕಿ ಬಂಧಿಸುವ ಕೆಲಸ ಆಗಿದೆ. ಈ ಬಗ್ಗೆ ಮಹಾರಾಷ್ಟ್ರ ಸೈಬರ್ ವಿಭಾಗದವರು ಮಾಹಿತಿ ನೀಡಿದ್ದಾರೆ. ನಿತಾರಾ ಕುಮಾರ್ ಅವರು ಆನ್ಲೈನ್ ಅಲ್ಲಿ ಗೇಮ್ ಆಡುತ್ತಿದ್ದರು. ಈ ವೇಳೆ ನಿತಾರಾ ಬಳಿ ಬೆತ್ತಲೆ ಫೋಟೋ ಕಳಿಸುವಂತೆ ಅಪರಿಚಿತ ವ್ಯಕ್ತಿ…