ಅನೈತಿಕ ಸಂಬಂಧದ ವೈಭವೀಕರಣ: ಬಾಲಿವುಡ್ ಸಿನಿಮಾದ ಟೀಸರ್ಗೆ ವಿರೋಧ – Kannada News | Pati Patni Aur Woh Do Teaser Backlash Infidelity Controversy Ayushmann Khurrana
ನಟ ಆಯುಷ್ಮಾನ್ ಖುರಾನಾ (Ayushmann Khurrana) ಅಭಿನಯದ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೆ ಒಂದು ಭರವಸೆ ಇರುತ್ತದೆ. ಆದರೆ ಈಗ ಅವರು ನಟಿಸಿರುವ ‘ಪತಿ ಪತ್ನಿ ಔರ್ ವೋ ದೋ’ (Pati Patni Aur Woh Do) ಸಿನಿಮಾದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಮೇ 15ರಂದು ಈ ಚಿತ್ರ ರಿಲೀಸ್ ಆಗಲಿದೆ. ಇಂದು (ಏಪ್ರಿಲ್ 20) ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ನೋಡಿದ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಲ್ಲಿ ವಿವಾಹೇತರ ಸಂಬಂಧವನ್ನು ವೈಭವೀಕರಿಸಲಾಗಿದೆ ಎಂದು ನೆಟ್ಟಿಗರು ಚಿತ್ರತಂಡದ…